Author Profile - Harshitha

Name Harshitha
Position Sub Editor
Info Harshitha is Sub Editor in our Filmibeat Kannada Section

Latest Stories

ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!

ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!

Tuesday, March 28, 2017, 13:45 [IST]
ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸಿದ ಬಳಿಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪ್ರಕಾಶ್ ರೈ ರವರಿಗೆ ಉತ್ತಮ ಅವಕಾಶಗಳು ದೊರಕಲಿಲ್ಲ. 'ಸ್ಟಾರ್' ಆಗಬೇಕು ಎಂಬ ಕನಸು ಕಾಣುತ್ತಿದ್ದ ಪ್ರಕಾಶ್ ರೈ ರವರಿಗೆ ಸಿಗ್ತಾಯಿದ್ದದ್ದು ಸಣ್ಣ ಪುಟ್ಟ ಪಾತ್ರಗಳಷ್ಟೇ. ಆಗ ಪ್ರಕಾಶ್ ರೈ ರವರಲ್ಲಿ ಅಡಗಿದ್ದ ಪ್ರತಿಭೆಯನ್ನ ಗುರುತಿಸಿದವರು ನಟಿ ಗೀತಾ.! ಹೌದು, ಕಾಲಿವುಡ್ ನಿರ್ದೇಶಕ ಕೆ.ಬಾಲಚಂದರ್ ರವರಿಗೆ ಪ್ರಕಾಶ್
ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?

ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?

Tuesday, March 28, 2017, 11:20 [IST]
ನಿಮಗೆಲ್ಲ ಗೊತ್ತಿರುವ ಹಾಗೆ, 2009 ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ನಟ ಪ್ರಕಾಶ್ ರೈ- ಪತ್ನಿ ಲಲಿತಾ ಕುಮಾರಿ ವಿಚ್ಛೇದನ ಪಡೆದು ಬೇರೆ ಬೇರೆ ಆದರು. ನಂತರ ಕೊರಿಯೋಗ್ರಫರ್ ಪೋನಿ ವರ್ಮಾ ರವರನ್ನ ಪ್ರಕಾಶ್ ರೈ ವಿವಾಹವಾದರು. ಅಲ್ಲಿಗೆ, ಪ್ರಕಾಶ್ ರೈ ಜೀವನದಲ್ಲಿ ಲಲಿತಾ ಕುಮಾರಿ ರವರದ್ದು ಮುಗಿದ ಅಧ್ಯಾಯ ಅಂತ ಎಲ್ಲರೂ ಭಾವಿಸಿರಬಹುದು. ಆದ್ರೆ, ವಾಸ್ತವ
ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ

ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ

Monday, March 27, 2017, 14:33 [IST]
ರಂಗಭೂಮಿ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ ನಂತರ ದೊಡ್ಡ ನಟನಾಗಬೇಕು ಎಂಬ ಕನಸು ಹೊತ್ತಿದ್ದ ಪ್ರಕಾಶ್ ರೈ ಅಂದು ಅವಕಾಶಕ್ಕಾಗಿ ಗಾಂಧಿನಗರದಲ್ಲಿ ಅಲೆದಾಡಿದ್ದು ಅಷ್ಟಿಷ್ಟಲ್ಲ. ಒಂದೇ ಒಂದು ಚಾನ್ಸ್ ಗಾಗಿ ಕಾಡಿ ಬೇಡಿದರೂ ಪ್ರಕಾಶ್ ರೈಗೆ ಒಲಿದು ಬರ್ತಿದ್ದದ್ದು ಸಣ್ಣ ಪುಟ್ಟ ಪಾತ್ರಗಳಷ್ಟೇ. ಉತ್ತಮ ಅವಕಾಶಗಳು ಸಿಗದೆ ಅಂದು ಪ್ರತಿಭಾವಂತ ಪ್ರಕಾಶ್ ರೈ ಅಂತರಾಳದಲ್ಲಿ ಹತಾಶೆಯ ಬೇಗುದಿ ಕುದಿಯುತ್ತಿತ್ತು.
ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?

ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?

Monday, March 27, 2017, 14:12 [IST]
ನಟ ಪ್ರಕಾಶ್ ರೈ ಆಗಿನ್ನೂ ಡಿಗ್ರಿ ಓದುತ್ತಿದ್ದ ಕಾಲ... ಆಗಲೇ, ''ನಾನು ಇಲ್ಲದೇ ನಾಟಕ ರಿಹರ್ಸಲ್ ನಡೆಯಲ್ಲ'' ಎಂಬ ಅಹಂಕಾರ ಅವರಿಗೆ ಇತ್ತಂತೆ. ಇದನ್ನ ಗಮನಿಸಿದ ಜಿ.ಕೆ.ಗೋವಿಂದರಾವ್ ಅಂದು ಪ್ರಕಾಶ್ ರೈಗೆ ಒಂದು ಬುದ್ಧಿ ಮಾತನ್ನ ಹೇಳಿದ್ದರು. ಆ ಮಾತು ಇವತ್ತಿಗೂ ಪ್ರಕಾಶ್ ರೈ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ. ಅಂದ್ಹಾಗೆ, ಈ ಇಂಟ್ರೆಸ್ಟಿಂಗ್ ಸಂಗತಿ ಬಯಲಾಗಿದ್ದು 'ವೀಕೆಂಡ್
ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!

ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!

Monday, March 27, 2017, 13:11 [IST]
ಸ್ಯಾಂಡಲ್ ವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬಹು ಬೇಡಿಕೆಯ ನಟನಾಗಿರುವ ಪ್ರಕಾಶ್ ರೈ ಇಂದು ಅನೇಕರಿಗೆ ರೋಲ್ ಮಾಡೆಲ್ ಆಗಿರಬಹುದು. ಆದ್ರೆ, ನಟ ಪ್ರಕಾಶ್ ರೈ ರವರ ಪಾಲಿನ 'ರಿಯಲ್ ಹೀರೋ' ಯಾರು ಅಂತ ನಿಮಗೆ ಗೊತ್ತಾ.? ನಟ ಪ್ರಕಾಶ್ ರೈ ರವರ ಪಾಲಿನ 'ರಿಯಲ್ ಹೀರೋ' ಹಾಗೂ 'ದೇವತೆ' ಎಂದರೆ ಅವರ ತಾಯಿಯೇ. ಅನಾಥಾಶ್ರಮದಲ್ಲಿ
ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?

ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?

Monday, March 27, 2017, 12:40 [IST]
ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸಾಧಕರನ್ನ 'ಸಾಧಕರ ಸೀಟ್' ಮೇಲೆ ಕೂರಿಸಿ, ಸಾಧಕರ ಜೀವನವನ್ನ ಅವರ ಮುಂದೆಯೇ ಅನಾವರಣಗೊಳಿಸುವ ವಿಶಿಷ್ಟ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'. ಈಗಾಗಲೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡು ಆವೃತ್ತಿಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್
ಇದು 'ಏಪ್ರಿಲ್ ಫೂಲ್ ಸುದ್ದಿ' ಆಗದೇ ಇದ್ರೆ ಸಾಕು.!

ಇದು 'ಏಪ್ರಿಲ್ ಫೂಲ್ ಸುದ್ದಿ' ಆಗದೇ ಇದ್ರೆ ಸಾಕು.!

Sunday, March 26, 2017, 14:44 [IST]
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ 'ದಿ ವಿಲನ್'. 'ಜೋಗಿ' ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದ ಫೋಟೋಶೂಟ್ ಈಗಾಗಲೇ ಮುಗಿದಿದೆ. ಈಗ ಇದೇ ಫೋಟೋಶೂಟ್ ಗೆ ಸಂಬಂಧಪಟ್ಟ ಹಾಗೆ ಒಂದು ಸುದ್ದಿ ಹೊರಬಿದ್ದಿದೆ.
ಪ್ರಿಯಾಮಣಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಮುಂದಿನ ಸಿನಿಮಾ ಯಾವುದು.?

ಪ್ರಿಯಾಮಣಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಮುಂದಿನ ಸಿನಿಮಾ ಯಾವುದು.?

Sunday, March 26, 2017, 13:28 [IST]
'ಕಥೆ-ಚಿತ್ರಕಥೆ-ನಿರ್ದೇಶನ.. ಪುಟ್ಟಣ್ಣ', 'ಕಲ್ಪನಾ-2', 'ದನ ಕಾಯೋನು', 'ಇದೊಳ್ಳೆ ರಾಮಾಯಣ'... ಹೀಗೆ ಕಳೆದ ವರ್ಷ ನಟಿ ಪ್ರಿಯಾಮಣಿ ಅಭಿನಯದ ಕನ್ನಡ ಚಿತ್ರಗಳು ಸಾಲು ಸಾಲಾಗಿ ಬಿಡುಗಡೆ ಆಗಿದ್ದವು. ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ 'ಚೌಕ' ಚಿತ್ರದ ಮೂಲಕ ನಟಿ ಪ್ರಿಯಾಮಣಿ ಅಕೌಂಟ್ ಓಪನ್ ಮಾಡಿದ್ದಾರೆ. ಈ ನಡುವೆ ಒಂದು ಹೊಸ ಕನ್ನಡ ಸಿನಿಮಾಗೆ ನಟಿ ಪ್ರಿಯಾಮಣಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. {photo-feature}
ಕನ್ನಡ ಚಿತ್ರರಂಗಕ್ಕೆ ಇಂಥ ಪ್ರೊಡ್ಯೂಸರ್ ಬೇಕು! ಯಶ್ ನಡೆಗೆ ಮೆಚ್ಚಲೇಬೇಕು!

ಕನ್ನಡ ಚಿತ್ರರಂಗಕ್ಕೆ ಇಂಥ ಪ್ರೊಡ್ಯೂಸರ್ ಬೇಕು! ಯಶ್ ನಡೆಗೆ ಮೆಚ್ಚಲೇಬೇಕು!

Sunday, March 26, 2017, 13:03 [IST]
'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಡೆದ ದುರಂತ ಮಾತ್ರ ಯಾರೂ ಮರೆಯೋಕೆ ಸಾಧ್ಯವೇ ಇಲ್ಲ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಣ್ಮುಂದೆಯೇ ಉದಯೋನ್ಮುಖ ನಟರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದರು.['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!] ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸಬಾರದು... ಅನಾಹುತಗಳಿಂದ ನಟರ ಕುಟುಂಬ ಸಂಕಷ್ಟಕ್ಕೆ ಸಿಲುಕಬಾರದು ಅಂತಲೇ ನಟ ಯಶ್
ಮಾರ್ಚ್ 31 ರಂದು ತೆರೆಗೆ ಬರಲಿದ್ದಾನೆ 'ರೋಗ್'

ಮಾರ್ಚ್ 31 ರಂದು ತೆರೆಗೆ ಬರಲಿದ್ದಾನೆ 'ರೋಗ್'

Sunday, March 26, 2017, 11:08 [IST]
ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಕಟ್ ಹೇಳಿರುವ 'ರೋಗ್' ಸಿನಿಮಾ ಇದೇ ತಿಂಗಳು ನಿಮ್ಮ ಮುಂದೆ ಬರಲಿದೆ. ಈಗಾಗಲೇ ಸೆನ್ಸಾರ್ ಅಂಗಳದಿಂದ U/A ಸರ್ಟಿಫಿಕೇಟ್ ಪಡೆದಿರುವ 'ರೋಗ್' ಸಿನಿಮಾ ಮಾರ್ಚ್ 31 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ 'ರೋಗ್' ಏಕಕಾಲಕ್ಕೆ