Author Profile - Prasad Naik

Name Prasad Naik
Position Associate Editor
Info Prasad Naik Associate Editor in our Filmibeat Kananda section

Latest Stories

ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ

ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ

Monday, February 27, 2017, 11:08 [IST]
ಲಾಸ್ ಏಂಜಲಿಸ್ ನಲ್ಲಿ ನಡೆಯುತ್ತಿರುವ 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರೀ ಪ್ರಮಾದ ಜರುಗಿದೆ. ಇದರಿಂದಾಗಿ ಆಯೋಜಕರು ತಲೆ ತಗ್ಗಿಸುವಂತಾಗಿದೆ. ಆಗಿದ್ದೇನೆಂದರೆ, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದವರ ಹೆಸರು ಓದಲು ಬಂದಿದ್ದ ವಾರನ್ ಬೀಟಿ 'ಲಾ ಲಾ ಲ್ಯಾಂಡ್' ಅತ್ಯುತ್ತಮ ಚಲನಚಿತ್ರ ಎಂದು ಘೋಷಿಸಿಬಿಟ್ಟರು. ಆದರೆ, ಗೆದ್ದಿದ್ದು ಮೂನ್ ಲೈಟ್! ಪ್ರಮಾದವಾಗಿರುವುದನ್ನು ಪ್ರಕಟಿಸುತ್ತಿದ್ದಂತೆ ಮೂನ್ ಲೈಟ್
ಆಸ್ಕರ್ ಅಂಗಳಕ್ಕೆ ತಾಯಿಯನ್ನು ಕರೆತಂದಿದ್ದ ದೇವ್ ಪಟೇಲ್

ಆಸ್ಕರ್ ಅಂಗಳಕ್ಕೆ ತಾಯಿಯನ್ನು ಕರೆತಂದಿದ್ದ ದೇವ್ ಪಟೇಲ್

Monday, February 27, 2017, 10:09 [IST]
ಆಸ್ಕರ್ ನಂಥ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಉತ್ಕಟ ಸಂತೋಷವನ್ನು ತೋರಿಸಲೆಂದು, ಸ್ಲಮ್ ಡಾಗ್ ಮಿಲಿಯನೇರ್ ಖ್ಯಾತಿ ದೇವ್ ಪಟೇಲ್ ಅವರು ಲಂಡನ್ ನಿಂದ ಲಾಸ್ ಏಂಜಲಿಸ್‌ಗೆ ತಮ್ಮ ತಾಯಿಯನ್ನು ಕರೆತಂದಿದ್ದರು. ಆದರೆ, ಅವರಿಗೆ ನಿರಾಶೆ ಕಾದಿತ್ತು. ಅಲ್ಲದೆ, ಭಾರತದ ಮೂಲಕ ಓರ್ವ ವ್ಯಕ್ತಿ ನಟನೆಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವುದರಿಂದ ಮತ್ತೆ ವಂಚಿತರಾಗಿದ್ದಾರೆ. 'ಗಾಂಧಿ' ಚಿತ್ರಕ್ಕೆ ಬೆನ್ ಕಿಂಗ್‌ಸ್ಲೆ
'ಕಬಾಲಿ'ಯ ಕಂಡಕ್ಟರ್ ದಿನಗಳು ಕನ್ನಡಿಗ ಕಂಡಂತೆ!

'ಕಬಾಲಿ'ಯ ಕಂಡಕ್ಟರ್ ದಿನಗಳು ಕನ್ನಡಿಗ ಕಂಡಂತೆ!

Friday, July 22, 2016, 12:35 [IST]
ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಚಿತ್ರ ಪಡೆಯದಷ್ಟು ಪ್ರಚಾರವನ್ನು ಗಿಟ್ಟಿಸಿ ರಜನಿಕಾಂತ್ ಅವರ 'ಕಬಾಲಿ' ಸುನಾಮಿಯಂತೆ ಅಪ್ಪಳಿಸಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ತೆರೆದ ಪುಟದಂತಿರುವ ರಜನಿ ಅವರು ಉತ್ತುಂಗ ತಲುಪಲು ಏನೆಲ್ಲ ಕಷ್ಟಪಟ್ಟಿದ್ದಾರೆ ಎಂಬುದು ಕೂಡ ಜನರಿಗೆ ತಿಳಿದಿದೆ. ಅವರು ಬೆಂಗಳೂರಿನಲ್ಲಿ ಕಂಡಕ್ಟರಾಗಿದ್ದಾಗ ಹೇಗಿದ್ದರು, ಸ್ಟೈಲಿಶ್ ಜೀವನಶೈಲಿ ಹೇಗಿತ್ತು ಎಂಬುದನ್ನು ಅವರನ್ನು ಹತ್ತಿರದಿಂದ ಕಂಡಂಥ ಪತ್ರಕರ್ತ
ಜು.13ರಿಂದ 3 ದಿನಗಳ ಚಲನಚಿತ್ರ ಕಥಾ ರಚನಾ ಕಮ್ಮಟ

ಜು.13ರಿಂದ 3 ದಿನಗಳ ಚಲನಚಿತ್ರ ಕಥಾ ರಚನಾ ಕಮ್ಮಟ

Tuesday, July 12, 2016, 10:51 [IST]
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಜುಲೈ 13ರಿಂದ 15ರವರೆಗೆ ಚಲನಚಿತ್ರ ಮೂರು ದಿನಗಳ ಕಥಾ ರಚನಾ ಕಮ್ಮಟವನ್ನು ಕಾವೇರಿ ಸನ್ನಿಧಿ, ಬೊಮ್ಮೂರು ಅಗ್ರಹಾರ, ಪಶ್ಚಿಮ ವಾಹಿನಿ ಸಮೀಪ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ಇಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಡಾ: ಹಂಸಲೇಖ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್.ವಿ.
ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ

ಜು.25ರಿಂದ ಸುವರ್ಣದಲ್ಲಿ ಮೊಳಗಲಿದೆ ಹರಹರ ಮಹಾದೇವ

Saturday, July 09, 2016, 17:52 [IST]
ಭಾರತದ ಪ್ರಾದೇಶಿಕ ಚಾನಲ್‌ಗಳಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿರುವ ಸುವರ್ಣ ವಾಹಿನಿಯ ಹರ ಹರ ಮಹಾದೇವ ಹೊಸ ಇತಿಹಾಸವನ್ನು ನಿರ್ಮಿಸಲು ಹೊರಟಿದೆ. ಕನ್ನಡದ ಚಾನಲ್ ಇದೇ ಮೊದಲ ಬಾರಿಗೆ 60 ಕೋಟಿ ರು. ಬಜೆಟ್‌ನಿಂದ ಇಂತಹ ಧಾರಾವಾಹಿಯನ್ನು ಪ್ರಾರಂಭಿಸುತ್ತಿದೆ. ಈ ಧಾರಾವಾಹಿಯ ಮತ್ತೊಂದು ದಾಖಲೆ ಎಂದರೆ ಈ ಧಾರಾವಾಹಿಯ ಪ್ರೋಮೋ. ಇನ್ಮುಂದೆ ಪ್ರತಿದಿನ ನಿಮ್ಮ ಮನೆಯಲ್ಲಿ ಶಿವರಾತ್ರಿ ಎಂದು
ರನ್ ಆ್ಯಂಟನಿ ಕುರಿತು ಪತ್ರಿಕೆಯಲ್ಲಿ ಬಂದ ವಿಮರ್ಶೆಗಳು

ರನ್ ಆ್ಯಂಟನಿ ಕುರಿತು ಪತ್ರಿಕೆಯಲ್ಲಿ ಬಂದ ವಿಮರ್ಶೆಗಳು

Saturday, July 09, 2016, 14:44 [IST]
ವಿನಯ್ ರಾಜ್ ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ 'ರನ್ ಆ್ಯಂಟನಿ' ಹೇಗಿದೆ? ಫಸ್ಟ್ ಡೇ ಫಸ್ಟ್ ಶೋ ನೋಡಿಕೊಂಡು ಬಂದ ವಿನಯ್ ಕಟ್ಟಾ ಅಭಿಮಾನಿಗಳು ಸೂಪರ್, ಡಿಫರಂಟಾಗಿದೆ, ಹಂಡ್ರೆಡ್ ಡೇಸ್ ಗ್ಯಾರಂಟಿ, ಕ್ಲೈಮ್ಯಾಕ್ಸ್ ಸೂಪರಾಗಿದೆ ಎಂದೆಲ್ಲ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ. ಆದರೆ, ಚಿತ್ರವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿ, ಎಲ್ಲ ವಿಭಾಗಗಳನ್ನು ಅಳೆದು ತೂಗಿ, ತಮಗೆ ತೋಚಿದಂತೆ ವಿಮರ್ಶಾತ್ಮಕವಾಗಿ ಬರೆಯುವ ವಿಮರ್ಶಕರು
'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ

'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ

Saturday, July 09, 2016, 13:26 [IST]
'ಕೆಂಡಸಂಪಿಗೆ' ಚಿತ್ರಕ್ಕಾಗಿ ಅತ್ಯುತ್ತಮ ಉದಯೋನ್ಮುಖ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿರುವ ಮುದ್ದುಮುಖದ ನಟಿ ಮಾನ್ವಿತಾ ಹರೀಶ್ ಅದೃಷ್ಟದ ಮೇಲೇರುತ್ತಾ ಸಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ನಟಿಸುವ ಅವಕಾಶ ಅವರ ಬಾಗಿಲಿಗೆ ಬಂದಿದೆ. ಬಂದಿರುವ ಖಚಿತ ವರ್ತಮಾನದ ಪ್ರಕಾರ, ಶಿವರಾಜ್ ಕುಮಾರ್ ಅವರ ನಟನೆಯ 'ಟಗರು - ಮೈಯೆಲ್ಲ
ಮತ್ತೆ ಅಭಿಮಾನದ ಹೂಮಳೆಯಲ್ಲಿ ಮುಳುಗಿದ 'ಸಾಹಸಸಿಂಹ'!

ಮತ್ತೆ ಅಭಿಮಾನದ ಹೂಮಳೆಯಲ್ಲಿ ಮುಳುಗಿದ 'ಸಾಹಸಸಿಂಹ'!

Monday, June 27, 2016, 19:11 [IST]
ಕಳೆದ ಶುಕ್ರವಾರ ತೆರೆಕಂಡ 'ಸಾಹಸಸಿಂಹ' ಚಿತ್ರ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ತುಂಬಿ ಹೋಗಿ ಯಶಸ್ವಿ ಪ್ರದರ್ಶನವಾಗುತ್ತಿರೋ ಸುದ್ದಿ ಮತ್ತು ಅಬಿಮಾನಿಗಳ ಕ್ರೇಜ್ನ ವಿಷಯವನ್ನು ನಿಮಗೆ ಹೇಳಿದ್ವಿ. ರಾಜಾಜಿನಗರದ ವಿಷ್ಣು ಅಭಿಮಾನಿಗಳು ಸಾಹಸಸಿಂಹ ಚಿತ್ರವನ್ನು 33 ವರ್ಷಗಳ ನಂತರ ಮತ್ತೆ ರೀರಿಲೀಸ್ನ ಹಬ್ಬವನ್ನು ಗ್ರ್ಯಾಂಡಾಗಿ ಆಚರಿಸಿದ್ದಾರೆ. 30 ವರ್ಷಗಳ ನಂತರ ಖೈದಿ ಸಿನಿಮಾ ರಿರಿಲೀಸ್ ಆದಾಗ ವಿಷ್ಣು ಅಭಿಮಾನಿಗಳು
ಸಾಹಸ ಸಿಂಹನ ಅಭಿಮಾನಕ್ಕೆ ಬೆಲೆಕಟ್ಟೋಕೆ ಸಾಧ್ಯಾನಾ?

ಸಾಹಸ ಸಿಂಹನ ಅಭಿಮಾನಕ್ಕೆ ಬೆಲೆಕಟ್ಟೋಕೆ ಸಾಧ್ಯಾನಾ?

Saturday, June 25, 2016, 12:17 [IST]
ಕನ್ನಡಿಗರ ಮರೆಯಲಾಗದ ಮಾಣಿಕ್ಯ 'ಸಾಹಸಸಿಂಹ' ಚಿತ್ರ ಈ ವಾರ ಮತ್ತೆ ಬಿಡುಗಡೆಯಾಗಿದೆ. ಕನ್ನಡ ತಮಿಳು ಮತ್ತು ಹಿಂದಿ ಮೂರು ಭಾಷೆಯಲ್ಲಿ ತೆರೆಕಂಡ 'ಹೋಮ್ ಸ್ಟೇ' ಚಿತ್ರಕ್ಕೆ ಕೆಂಪೇಗೌಡ ರಸ್ತೆಯ ಮುಖ್ಯ ಚಿತ್ರಮಂದಿರ ಯಾವುದೂ ಸಿಕ್ಕಿಲ್ಲ. ಆದರೆ ಸಾಹಸಸಿಂಹ ಚಿತ್ರಕ್ಕೆ ಅನುಪಮ ಚಿತ್ರಮಂದಿರ ಸಿಕ್ಕಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. [ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ
ಜೂ.26ಕ್ಕೆ 'ನೇಮೊದ ಬೂಳ್ಯ' ಧ್ವನಿಸುರಳಿ ಬಿಡುಗಡೆ

ಜೂ.26ಕ್ಕೆ 'ನೇಮೊದ ಬೂಳ್ಯ' ಧ್ವನಿಸುರಳಿ ಬಿಡುಗಡೆ

Friday, June 24, 2016, 14:11 [IST]
ಮಂಗಳೂರು, ಜೂನ್ 24 : ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಿಸಿದ, ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶಿಸಿದ, 'ನೇಮೊದ ಬೂಳ್ಯ' ತುಳು ಸಿನಿಮಾದ ಧ್ವನಿ ಸುರಳಿ ಬಿಡುಗಡೆ ಸಮಾರಂಭವು ಜೂನ್ 26ರಂದು ಭಾನುವಾರ ಸಂಜೆ 4.30ಕ್ಕೆ ಮಂಗಳೂರು ಪುರಭವನದಲ್ಲಿ ಜರಗಲಿದೆ. ಸಮಾರಂಭದಲ್ಲಿ ಡಾ.ಮೋಹನ್ ಆಳ್ವ, ಡಾ.ಆಶಾಜ್ಯೋತಿ ರೈ, ಡಾ.ಸಂಜೀವ ದಂಡೆಕೆರಿ, ಡಾ.ರಿಚರ್ಡ್ ಕ್ಯಾಸ್ಟಲಿನೋ,