»   » 'ಐ' ಸುಂದರಿ ಆಮಿ ಜಾಕ್ಸನ್ ಬಿಕಿನಿ ಬಿನ್ನಾಣ ಬೆಡಗು

'ಐ' ಸುಂದರಿ ಆಮಿ ಜಾಕ್ಸನ್ ಬಿಕಿನಿ ಬಿನ್ನಾಣ ಬೆಡಗು

Posted by:
Subscribe to Filmibeat Kannada

ಬ್ರಿಟಿಷ್ ನಟಿ ಕಮ್ ಮಾಡೆಲ್ ಆಮಿ ಜಾಕ್ಸನ್ ಅವರು ತಮಿಳು ನಟ ವಿಕ್ರಂ ಅವರ ಜೊತೆ 'ಐ' ಚಿತ್ರದ ಮೂಲಕ ಕಾಣಿಸಿಕೊಂಡ ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಟ್ಯಾಲೆಂಟ್ ಏನೂ ಎಂಬುದನ್ನು ಚಿತ್ರರಂಗಕ್ಕೆ ತೋರಿಸಿಕೊಟ್ಟರು.

ಜೊತೆಗೆ ಆಮಿ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಅದಕ್ಕೆ ಒಂದು ಉತ್ತಮ ನಿದರ್ಶನ ಅಂದ್ರೆ ಆಮಿ ಜಾಕ್ಸನ್ ಅವರು ತಮಿಳು ನಟ ಆರ್ಯ ಅವರೊಂದಿಗೆ 2010ರಲ್ಲಿ ಅಭಿನಯಿಸಿದ್ದ ತಮಿಳು ಚಿತ್ರ 'ಮದ್ರಸಾಪಟ್ಟಿನಮ್'. ಜೊತೆಗೆ ಈ ಚಿತ್ರದ ಮೂಲಕವೇ ಮೊದಲನೇ ಬಾರಿಗೆ ಚಿತ್ರರಂಗಕ್ಕೆ ಕಾಲಿರಿಸಿದರು. [ಶಂಕರ್ -ವಿಕ್ರಮ್ 'ಐ' ವಿಮರ್ಶಕರ ಮಿಶ್ರ ಪ್ರತಿಕ್ರಿಯೆ]

ಹಾಗೂ 2012 ರಲ್ಲಿ 'ಎಕ್ ದಿವಾನಾ ಥ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಪಡೆದುಕೊಂಡರು. ಆದರೆ ಆರ್ಯ ಅವರ ಜೊತೆ ತಮಿಳು ಚಿತ್ರದ ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾದಷ್ಟು, ಪ್ರತ್ವಿಕ್ ಜೊತೆ ನಟಿಸಿದ 'ಎಕ್ ದಿವಾನಾ ಥ' ಬಾಲಿವುಡ್ ಚಿತ್ರ ಅಷ್ಟಾಗಿ ಯಶಸ್ಸು ತಂದುಕೊಡಲಿಲ್ಲ.

ಆದರೆ ಚಿತ್ರದ ಯಶಸ್ಸಿಗಿಂತ ಹೆಚ್ಚಾಗಿ ಪ್ರತ್ವಿಕ್ ಹಾಗೂ ಆಮಿ ಜಾಕ್ಸನ್ ಅವರ ರೋಮಾನ್ಸ್ 'ಎಕ್ ದಿವಾನಾ ಥ' ಚಿತ್ರದಲ್ಲಿ ಜಾಸ್ತಿ ಹೈಲೈಟ್ ಆಗಿತ್ತು. ತದನಂತರ ಹಲವಾರು ಮಾಡೆಲಿಂಗ್ ಪ್ರಾಜೆಕ್ಟ್ ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾದ ಆಮಿ ಜಾಕ್ಸನ್ ಸದ್ಯಕ್ಕೆ ನಾಲ್ಕು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.[ಶಂಕರ್ -ವಿಕ್ರಮ್ 'ಐ' ವಿಮರ್ಶಕರ ಮಿಶ್ರ ಪ್ರತಿಕ್ರಿಯೆ]

ಇದೀಗ ವಿಶೇಷವಾಗಿ ಪ್ರಭುದೇವ ಆಕ್ಷನ್-ಕಟ್ ಹೇಳುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿರುವ ಹೊಸ 'ಸಿಂಗ್ ಇಸ್ ಬ್ಲಿಂಗ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆಮಿ ಜಾಕ್ಸನ್ ಅವರ ವಿಶೇಷ ಬಿಕಿನಿ ಉಡುಪಿನಿಂದಾಗಿ ಟೀಸರ್ ಬಿಟೌನ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಂದೆ ಓದಿ...

ಕಪ್ಪು ಬಣ್ಣದ ಬಿಕಿನಿಯಲ್ಲಿ ಆಮಿ ಫೋಸ್

ನಟಿ ಕಮ್ ಮಾಡೆಲ್ ಆಮಿ ಜಾಕ್ಸನ್ ಅವರು ಕಪ್ಪು ಬಣ್ಣದ ಬಿಕಿನಿಯಲ್ಲಿ ಬೀಚ್ ಬಳಿಯಲ್ಲಿ ಫೊಟೋಗೆ ಪೋಸ್ ನೀಡಿದ್ದು ಹೀಗೆ.

ಬೇ ವಾಚ್ ಶೋ

ಖ್ಯಾತ ಟಿವಿ ಚಾನಲ್ ಒಂದು ಏರ್ಪಡಿಸುವ ಬೇ ವಾಚ್ ಶೋ ಒಂದರಲ್ಲಿ ಆಮಿ ಜಾಕ್ಸನ್ ಬಿಕಿನಿ ಧರಿಸಿ ಸಮುದ್ರ ತೀರದಲ್ಲಿ ಓಡುತ್ತಿರುವುದು,

ನೀಲಿ ಬಣ್ಣದ ಬಿಕಿನಿಯಲ್ಲಿ ಆಮಿ

ಚಿತ್ರದ ಹಾಡೊಂದರ ಶೂಟಿಂಗ್ ನಲ್ಲಿ ನೀಲಿ ಬಣ್ಣದ ಬಿಕಿನಿ ಧರಿಸಿರುವ ಆಮಿ ಜಾಕ್ಸನ್

ಸಮುದ್ರದ ನೀರಿನಲ್ಲಿ ತಿಳಿ ಗುಲಾಬಿ ಬಿಕಿನಿಯಲ್ಲಿ

ದಕ್ಷಿಣ ಭಾರತದ ಚಿತ್ರವೊಂದರ ಹಾಡಿಗೆ ಆಮಿ ತಿಳಿ ಗುಲಾಬಿ ಬಿಕಿನಿಯಲ್ಲಿ ಡಾನ್ಸ್

ಕಡು ಕೇಸರಿ ಬಣ್ಣದ ಬಿಕಿನಿಯಲ್ಲಿ

ಚಿತ್ರವೊಂದರಲ್ಲಿ ಕಡು ಕೇಸರಿ ಹಾಗೂ ಗೋಲ್ಡನ್ ಕಲರ್ ನ ಬಿಕಿನಿಯಲ್ಲಿ ಆಮಿ ಜಾಕ್ಸನ್ ಮಿಂಚಿಂಗ್

ಬಿಳಿ ಬಣ್ಣದ ಬಿಕಿನಿಯಲ್ಲಿ ಹಾಟ್ ಫೋಸ್

ಮಾಡೆಲ್ ಆಮಿ ಜಾಕ್ಸನ್ ಬಿಳಿ ಬಣ್ಣದ ಬಿಕಿನಿಯಲ್ಲಿ ಹಾಟ್ ಫೋಸ್

ಸ್ವಿಮ್ಮಿಂಗ್ ಸೂಟ್ ನಲ್ಲಿ

ಮಾಡೆಲ್ ಕಮ್ ನಟಿ ಆಮಿ ಜಾಕ್ಸನ್ ಆಲೀವ್ ಕಲರ್ ನ ಸ್ವಿಮ್ಮಿಂಗ್ ಸೂಟ್ ಬಿಕಿನಿಯಲ್ಲಿ ಫೊಟೋ ಶೂಟ್ ನಲ್ಲಿ

ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಫೇಮಸ್

ಸದ್ಯಕ್ಕೆ ಬಿಟೌನ್ ನಲ್ಲಿ ಮಾತ್ರವಲ್ಲದೇ ದಕ್ಷಿಣ ಬಾರತದ ಚಿತ್ರರಂಗದಲ್ಲೂ ಆಮಿ ಜಾಕ್ಸನ್ ಬ್ಯುಸಿಯಾಗಿದ್ದಾರೆ.

'ಐ' ಚಿತ್ರದಲ್ಲಿ ಆಮಿ

ತಮಿಳು ನಟ ವಿಕ್ರಂ ಜೊತೆ 'ಐ' ಚಿತ್ರದಲ್ಲಿ ಮಿಂಚಿದ್ದ ಆಮಿ ಜಾಕ್ಸನ್ ಚಿತ್ರದಲ್ಲೂ ಮಾಡೆಲ್ ಆಗಿ ಕಾಣಿಸಿಕೊಂಡು ಬಿಕಿನಿ ಮೂಲಕ ಪಡ್ಡೆ ಹುಡುಗರ ಮೈ ಬೆಚ್ಚಗಾಗಿಸಿದ್ದರು.

ಕೃತಿ ಸನೂನ್ ಜಾಗಕ್ಕೆ ಆಮಿ

ನಟ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಳ್ಳುತ್ತಿರುವ 'ಸಿಂಗ್ ಇಸ್ ಬ್ಲಿಂಗ್' ಚಿತ್ರಕ್ಕೆ ಮೊದಲು ಕೃತಿ ಸನೂನ್ ಆಯ್ಕೆಯಾಗಿದ್ದು, ಕಾರಣಾಂತರಗಳಿಂದ ಇದೀಗ ಆಮಿ ಅಕ್ಷಯ್ ಜೊತೆ ರೊಮಾನ್ಸ್ ಮಾಡಲಿದ್ದಾರೆ.

ಮಾಕ್ಸಿಮ್ ಮ್ಯಾಗಝೀನ್

ಮಾಕ್ಸಿಮ್ ಮ್ಯಾಗಝೀನ್ ನ ಮುಖಪುಟ ಫೊಟೋ ಗೆ ಆಮಿ ಬಿಕಿನಿಯಲ್ಲಿ ಫೋಸ್

English summary
The actress Amy Jackson is a stunner when it comes to dressing up in skimpy bikini Check out super hot, drool worthy pics of Amy Jackson.
Please Wait while comments are loading...

Kannada Photos

Go to : More Photos