»   » ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಬೆತ್ತಲಾದ ಅಮೀರ್

ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಬೆತ್ತಲಾದ ಅಮೀರ್

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಪ್ರತಿಭಾವಂತ ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ PK(peekay) ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದೇ ತಡಾ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ. ಈ ಪೋಸ್ಟರ್ ನಲ್ಲಿ ಅಮೀರ್ ಖಾನ್ ಸಂಪೂರ್ಣ ಬೆತ್ತಲಾಗಿ ಆಯಕಟ್ಟಿನ ಜಾಗದಲ್ಲಿ ಹಳೆಕಾಲದ ರೇಡಿಯೋ ಇಟ್ಟುಕೊಂಡು ಮಾನ ಮುಚ್ಚಿಕೊಂಡಿದ್ದರು. ಆದರೆ, ಪೋಸ್ಟರ್ ನಲ್ಲಿ ಉಳಿದ ಮಾನ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಾಜಾಗಿದೆ.

ಧೂಮ್-3 ಚಿತ್ರದಲ್ಲಿ ನೆಗಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚುಗೆ ಗಳಿಸಿ ಚಿತ್ರದ ದಾಖಲೆ ಗಳಿಕೆಗೆ ನೆರವಾಗಿದ್ದ ಅಮೀರ್ ಖಾನ್ ಅವರ ಹೊಸ ಚಿತ್ರದ ಬಗ್ಗೆ ಭಾರಿ ಕುತೂಹಲ ಇತ್ತು. ರಾಜಕುಮಾರ್ ಹಿರಾನಿ ನಿರ್ದೇಶನದ ತಮ್ಮ ಮುಂದಿನ ಚಿತ್ರ 'P.K' ಗೆ ವಿಶಿಷ್ಟ ರೀತಿಯಲ್ಲಿ ಪ್ರಚಾರ ನೀಡಲು ನಿರ್ಧರಿಸಲಾಗಿದ್ದು, ಪಿಕೆ ಪೋಸ್ಟರ್ ನಲ್ಲಿ ಅಮೀರ್ ಬೆತ್ತಲಾಗಿದ್ದು, ವಿಡಿಯೋ ಮೂಲಕ ಅನಾವರಣಗೊಳಿಸಲಾಗಿದೆ. [ಅಮೀರ್ ಹೊಡೆದ್ರು 'ಯೂ ಟರ್ನ್']

ಚಿತ್ರದ ಮೊದಲ ಪೋಸ್ಟರ್ ನಲ್ಲೇ ಅಮೀರ್ ಅಭಿಮಾನಿಗಳಿಗೆ ದಂಗು ಬಡಿಸಿದ್ದಾರೆ. ಪೋಸ್ಟರ್ ನಲ್ಲೆ ಬೆತ್ತಲಾಗಿರುವ ಅಮೀರ್ ತಮ್ಮ ಮರ್ಮಾಂಗ ಮುಚ್ಚಿಕೊಳ್ಳಲು ಕ್ಲಾಪ್ ಹಿಡಿದಂತೆ ಕಾಣುತ್ತಿದೆ. ಪೋಸ್ಟರ್ ನೋಡಿದ ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಿದೆ.

ಆದರೆ, ಅಮೀರ್ ಬೆತ್ತಲಾಗಿದ್ದು ನೋಡಿ ಪೂನಂ ಕೂಡಾ ನಾಚಿಕೊಂಡಳು. ಟೀಂ ಇಂಡಿಯಾಗೂ ಬೆತ್ತಲೆಗೂ ಏನೋ ನಿಕಟ ಸಂಬಂಧವಿದೆ. ಕಪ್ ಗೆದ್ದರೆ ಪೂನಂ ಬಟ್ಟೆ ಬಿಚ್ಚುತ್ತಾಳೆ. ಮ್ಯಾಚ್ ಸೋತ ಸಂದರ್ಭದಲ್ಲಿ ಅಮೀರ್ ಬಟ್ಟೆ ಕಳಚಿದ್ದಾರೆ ಎಂಬ ಟ್ವೀಟ್ ಗಳು ನಗೆ ಕಡಲಿನಲ್ಲಿ ಸಿನಿರಸಿಕರನ್ನು ತೇಲಿಸಿ ಮುಳುಗಿಸಿದೆ.

ಹಾಸ್ಯಮಯ ಟ್ವೀಟ್ ಗಳನ್ನು ನೋಡಿ
  

ಹಾಸ್ಯಮಯ ಟ್ವೀಟ್ ಗಳನ್ನು ನೋಡಿ

ಪಿಕೆ ಚಿತ್ರದಲ್ಲಿ ಅನುಷ್ಕಾ ಶರ್ಮ, ಸುಶಾಂತ್ ಸಿಂಗ್ ಕೂಡಾ ಇದ್ದಾರೆ. ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ಹಬ್ಬದ ವೇಳೆಗೆ ಚಿತ್ರದ ತೆರೆಗೆ ಬರಲಿದೆ. ಚಿತ್ರದಲ್ಲಿ ಅಮೀರ್ ಸಂಪೂರ್ಣ ಬೆತ್ತಲಾಗಿ ಎಲ್ಲರ ಮುಂದೆ ನಿಲ್ಲುವ ದೃಶ್ಯ ಅಭಿಮಾನಿಗಳ ಕಲ್ಪನೆಗೆ ಬಿಟ್ಟಿದ್ದು, ಸದ್ಯಕ್ಕೆ ಹಾಸ್ಯಮಯ ಟ್ವೀಟ್ ಗಳನ್ನು ನೋಡಿ, ಓದಿ ಆನಂದಿಸಿ.

ಆಡಿಯೋ ಪ್ಲೇಯರ್ ಬೆಳವಣಿಗೆ ಹೀಗೆ ಆಯ್ತು
  

ಆಡಿಯೋ ಪ್ಲೇಯರ್ ಬೆಳವಣಿಗೆ ಹೀಗೆ ಆಯ್ತು

ಆಡಿಯೋ ಪ್ಲೇಯರ್ ಬೆಳವಣಿಗೆ ಹೀಗೆ ಆಯ್ತು, ಗ್ರಾಮಾಫೋನ್, ಕ್ಯಾಸೆಟ್, ಎಂಪಿ3

ಶ್ ಆಫೀಸ್ ಟೈಮ್ ಪಾಸ್
  

ಶ್ ಆಫೀಸ್ ಟೈಮ್ ಪಾಸ್

ಶ್ ಆಫೀಸ್ ಟೈಮ್ ಪಾಸ್ ಸೆನ್ಸಾರ್ ಕಚೇರಿ ಸೀಲ್ ಹೊಡೆದಿದ್ದು ಹೀಗೆ

ಪೂನಂ ಪಾಂಡೆ ಈಗೇನು ಮಾಡಬಹುದು?
  

ಪೂನಂ ಪಾಂಡೆ ಈಗೇನು ಮಾಡಬಹುದು?

ಪೂನಂ ಪಾಂಡೆ ಈಗೇನು ಮಾಡಬಹುದು? ಅಮೀರ್ ಕೂಡಾ ಈ ದಂಧೆಗಿಳಿದರೆ

  

ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಬೆತ್ತಲಾದ ಅಮೀರ್

ರಾಜಕುಮಾರ್ ಇರಾನಿ ನಿರ್ದೇಶನದ ತಮ್ಮ ಮುಂದಿನ ಚಿತ್ರ 'P.K' ಗೆ ವಿಶಿಷ್ಟ ರೀತಿಯಲ್ಲಿ ಪ್ರಚಾರ ನೀಡಲು ನಿರ್ಧರಿಸಲಾಗಿದ್ದು, ಪಿಕೆ ಪೋಸ್ಟರ್ ನಲ್ಲಿ ಅಮೀರ್ ಬೆತ್ತಲಾಗಿದ್ದು, ವಿಡಿಯೋ ಮೂಲಕ ಅನಾವರಣಗೊಳಿಸಲಾಗಿದೆ.

ಈ ಮುಂಚೆ ಪೂನಂ ಈಗ ಅಮೀರ್
  

ಈ ಮುಂಚೆ ಪೂನಂ ಈಗ ಅಮೀರ್

ಈ ಮುಂಚೆ ಪೂನಂ ಈಗ ಅಮೀರ್ ಬಟ್ಟೆ ಕಳಚಿದ್ದಾರೆ. ಕ್ರಿಕೆಟ್ ಗೂ ಬಟ್ಟೆ ಕಳಚುವುದಕ್ಕೂ ಸಂಬಂಧವಿದೆಯೆ?

 ಅಮೀರ್ ಖಾನ್ ನಿಂದ ಪೂನಂಗೆ ಸಂದೇಶ
  

ಅಮೀರ್ ಖಾನ್ ನಿಂದ ಪೂನಂಗೆ ಸಂದೇಶ

ಅಮೀರ್ ಖಾನ್ ನಿಂದ ಪೂನಂಗೆ ಸಂದೇಶ ನೀಡಿ ನಾನು ರೇಡಿಯೋದಿಂದ ನನ್ನ ಖಾಸಗಿ ಜಾಗವನ್ನು ಮುಚ್ಚಿಕೊಂಡೆ ಈಗ ನಿನ್ನ ಸರದಿ ಎಂದಿದ್ದಾರಂತೆ

ರೇಡಿಯೋ ಬೇಕಾದರೆ ಸೇಲ್ ಮಾಡಿ
  

ರೇಡಿಯೋ ಬೇಕಾದರೆ ಸೇಲ್ ಮಾಡಿ

ರೇಡಿಯೋ ಬೇಕಾದರೆ ಸೇಲ್ ಮಾಡಿ ಅದಕ್ಕೆ Quickr ಇದೆ ಈ ರೀತಿ ಯಾಕೆ ಪೋಸ್ ಕೊಡ್ತಾ ಇದ್ದೀರಾ

  

ರೇಡಿಯೋ ಆಕ್ಟಿವಿಟಿಗೆ ಉದಾಹರಣೆ ನೀಡಿ

ರೇಡಿಯೋ ಆಕ್ಟಿವಿಟಿಗೆ ಉದಾಹರಣೆ ನೀಡಿ ಎಂದು ಮಕ್ಕಳನ್ನು ಕೇಳಿದರೆ ನೀಡಿದ ಉತ್ತರ ಹೀಗಿತ್ತು.

  

ದಿಗ್ವಿಜಯ್ ಸಿಂಗ್ ಕೂಡಾ ಗಾಬರಿಯಾದ್ರಂತೆ

ದಿಗ್ವಿಜಯ್ ಸಿಂಗ್ ಕೂಡಾ ಗಾಬರಿಯಾದ್ರಂತೆ ಅಚ್ಚೆ ದಿನ್ ಎಲ್ಲಿ? ಅಮೀರ್ ಮೈ ಮೇಲೆ ಬಟ್ಟೆಯೇ ಕಾಣುತ್ತಿಲ್ಲ

English summary
Aamir Khan's nude pose in PK (Peekay) first look poster has become the center of attention on Twitter for a number of jokes are being cracked on the perfectionist's nudity on the poster.
Please Wait while comments are loading...

Kannada Photos

Go to : More Photos