»   » ನಡುರಾತ್ರೀಲಿ ಬ್ರಾ ಬಗ್ಗೆ ಇಲಿಯಾನಾ ಬ್ಲಾ ಬ್ಲಾ ಬ್ಲಾ

ನಡುರಾತ್ರೀಲಿ ಬ್ರಾ ಬಗ್ಗೆ ಇಲಿಯಾನಾ ಬ್ಲಾ ಬ್ಲಾ ಬ್ಲಾ

Posted by:
Subscribe to Filmibeat Kannada

ಕನ್ನಡದ 'ಹುಡುಗ ಹುಡುಗಿ' ಚಿತ್ರದಲ್ಲಿ ಅಕ್ಷರಶಃ ಸೊಂಟ ಬಳುಕಿಸಿದ್ದ ಬೆಡಗಿ ಇಲಿಯಾನ ನಡುರಾತ್ರಿಯಲ್ಲಿ ಅಭಿಮಾನಿಗಳಿಗೆ ನಿದ್ರಾಭಂಗ ಮಾಡಿದ್ದಾರೆ. ಮಧ್ಯರಾತ್ರಿಯಲ್ಲಿ ಅವರು ಮಾಡಿರುವ ಒಂದೇ ಒಂದು ಟ್ವೀಟ್ ಇಲಿಯಾನಾ ಅಭಿಮಾನಿಗಳ ನಿದ್ದೆಗೆ ಎರಡು ಬಕೆಟ್ ತಣ್ಣೀರೆರಚಿದಂತಾಗಿದೆ.

ತನ್ನ ಖಾಸಗಿ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುತ್ತಾ ಇತ್ತೀಚೆಗೆ ಭಾರಿ ಆಕ್ಟೀವ್ ಆಗಿರುವ ತಾರೆಗಳಲ್ಲಿ ಇಲಿಯಾನಾ ಸಹ ಒಬ್ಬರು. ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರೂ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ಇಲಿಯಾನಾ ಕೆಲ ದಿನಗಳ ಹಿಂದೆ ಸೆಕ್ಸ್ ಬಗ್ಗೆ ಹಾಟ್ ಕಾಮೆಂಟ್ ಒಗೆದಿದ್ದರು. [ಬೇಕಿದ್ದರೆ ಪ್ಯಾಂಟ್ ಕೊಡ್ತೇನೆ ಸೈಜ್ ಚೆಕ್ ಮಾಡಿಕೊಳ್ಳಿ]

actress-ileana-s-hot-tweet-about-men-and-bra

ಉತ್ತಮ ಆರೋಗ್ಯಕ್ಕೆ ಸೆಕ್ಸ್ ನ ಅಗತ್ಯ ಬಹಳ ಇದೆ. ಸೆಕ್ಸ್ ನಿಂದ ದೇಹ ಫಿಟ್ ಆಗಿರುತ್ತದೆ. ಇದರಿಂದ ಅತ್ಯುತ್ತಮ ದೇಹಾಕೃತಿಯನ್ನೂ ಪಡೆಯಬಹುದು ಜೊತೆಗೆ ಉತ್ಸಾಹವೂ ಪುಟಿಯುತ್ತದೆ ಎಂದು ಹೇಳಿದ್ದರು. ಇದೀಗ ನಡುರಾತ್ರೀಲಿ ಬ್ರಾ ಬಗ್ಗೆ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹೊರಹಾಕಿದ್ದಾರೆ.

"ಬ್ರಾ ಹುಕ್ಕನ್ನು ತಟಕ್ಕನೆ ಬಿಚ್ಚಿ ಅದನ್ನು ಶರ್ಟ್ ನಿಂದ ಹೊರತೆಗೆದು ಗಿರಗಿರ ಎಂದು ತಿರುಗಿಸಿ ರೂಮಿನ ಒಂದು ಮೂಲೆಗೆ ಎಸೆದರೆ...ಆಹಾ ಆ ಫೀಲಿಂಗ್ ಅನುಭವಿಸಿಯೇ ತೀರಬೇಕು, ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸಂಗತಿ ಪುರುಷ ಪುಂಗವರಿಗೆ ಎಂದಿಗೂ ಅರ್ಥವಾಗಲ್ಲ ಬಿಡಿ" ಎಂದು ಇಲಿಯಾನಾ ಟ್ವೀಟಿಸಿ ಪಡ್ಡೆಗಳ ಎದೆಯನ್ನು ಮೀಟಿದ್ದಾರೆ.

ಇದನ್ನು ನಡುರಾತ್ರಿ ಇಲಿಯಾನಾ ಏಕೆ ಹೇಳಿದರೋ ಗೊತ್ತಿಲ್ಲ. ಬಹುಶಃ ಆಗಷ್ಟೇ ಅವರು ತಮ್ಮ ಬ್ರಾ ಬಿಚ್ಚೆಸಿದ್ದರೋ ಏನೋ ಎಂದು ಅಭಿಮಾನಿಗಳು ಊಹಾಲೋಕದಲ್ಲಿ ತೇಲಾಡುವಂತಾಗಿದೆ. ದಕ್ಷಿಣದಲ್ಲಿದ್ದಾಗ ತುಟಿಬಿಚ್ಚದ ಇಲಿಯಾನಾ, ಬಾಲಿವುಡ್ ಗೆ ಹಾರಿದ ಮೇಲೆ ಸಿಕ್ಕಾಪಟ್ಟೆ ಬದಲಾಗಿದ್ದಾರೆ. (ಏಜೆನ್ಸೀಸ್)

Word. 🙋

A photo posted by Ileana D'Cruz (@ileana_official) on

English summary
Men will never understand how joyful it makes us feel to unsnap that bra, whip it through our shirt sleeve and fling it across the room”, says Ileana D’cruz, who acknowledged the same by posting it on her micro blogging site.
Please Wait while comments are loading...

Kannada Photos

Go to : More Photos