»   » ನಟಿ ಸೋನಂ ಕಪೂರ್ ತನನಂ ತನನಂ ಚಿತ್ರಗಳು

ನಟಿ ಸೋನಂ ಕಪೂರ್ ತನನಂ ತನನಂ ಚಿತ್ರಗಳು

Written by: ರವಿಕಿಶೋರ್
Subscribe to Filmibeat Kannada

ಕಪೂರ್ ಖಾಂದಾನಿ ಈ ದಂತದಗೊಂಬೆ ಬಾಲಿವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಇನ್ನೂ 28ರ ಹರೆಯದ ಸೋನಂ ಕಪೂರ್ ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ. ಈಗ ಅವರು ತಮ್ಮ ದೇಹಸಿರಿಯನ್ನು 'ಜಿಕ್ಯು' ನಿಯತಕಾಲಿಕೆಯಲ್ಲಿ ಬಿಚ್ಚಿಟ್ಟಿದ್ದು ತಮ್ಮ ವೃತ್ತಿ ಬದುಕಿನ ಹಾದಿಯನ್ನು ಇನ್ನಷ್ಟು ಸುಗಮವಾಗಿಸಿಕೊಳ್ಳಲು ಹೊರಟಿದ್ದಾರೆ.

ಈ ಹಿಂದೆ ವೋಗ್ ಎಂಬ ನಿಯತಕಾಲಿಕೆಯಲ್ಲಿ ಎರಡು ಸಲ ತಮ್ಮ ವೈಯಾರ ಬಿಚ್ಚಿಟ್ಟಿದ್ದರು ಈ ಸುಂದರಿ. ಕೆಂಪುಬಣ್ಣದ ಸ್ಕರ್ಟ್ ನಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ನಡೆದ ಕ್ಯಾನೆ ಚಲನಚಿತ್ರೋತ್ಸವದಲ್ಲೂ ತಮ್ಮದೇ ಆದಂತಹ ಉಡುಗೆತೊಡುಗೆಯಲ್ಲಿ ಸೋನಂ ಎಲ್ಲರ ಗಮನಸೆಳೆದಿದ್ದರು.

ಟ್ವಿಟ್ಟರ್ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ತಾರೆ. ಅವರೆಲ್ಲರಿಗೂ ಆಗಾಗ ಈ ರೀತಿಯ ಹಾಟ್ ಚಿತ್ರಗಳ ಮೂಲಕ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಸೋನಂ. ಇತ್ತೀಚೆಗೆ ಒಂದು ಸಣ್ಣ ಎಡವಟ್ಟನ್ನೂ ಮಾಡಿಕೊಂಡಿದ್ದರು ಸೋನಂ.

ಅದೇನೆಂದರೆ ಕಾರ್ಯಕ್ರಮವೊಂದರಲ್ಲಿ ಅಚಾನಕ್ ಆಗಿ ಅವರ ಬ್ರಾ ಕಾಣಿಸಿಕೊಂಡಿತ್ತು. ಈ ಮೂಲಕ wardrobe malfunctionನಿಂದ ಸ್ವಲ್ಪದಲ್ಲಿ ಪಾರಾಗಿದ್ದರು. ಸದಾ ವಿವಾದಗಳಿಂದ ದೂರ ಇರುವ ಸೋನಂ ಗಾಸಿಪ್ ಗಳಲ್ಲೂ ಮಿಂಚಿದ್ದು ಕಮ್ಮಿ.

ಸದ್ಯಕ್ಕೆ ಮೂರು ಪ್ರಾಜೆಕ್ಟ್ ಗಳಲ್ಲಿ ಸೋನಂ

ಸದ್ಯಕ್ಕೆ ಮೂರು ಪ್ರಾಜೆಕ್ಟ್ ಗಳಲ್ಲಿ ಸೋನಂ

ಭಾಗ್ ಮಿಲ್ಕಾ ಭಾಗ್ ಚಿತ್ರದ ಬಳಿಕ ಸೋನಂ ಮೂರು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ.

ಯಶ್ ರಾಜ್ ಚಿತ್ರದ ಶೂಟಿಂಗ್ ನಲ್ಲಿ ಸೋನಂ

ಯಶ್ ರಾಜ್ ಚಿತ್ರದ ಶೂಟಿಂಗ್ ನಲ್ಲಿ ಸೋನಂ

ಒಂದು 'ಖುಬ್ಸೂರತ್ ' ಚಿತ್ರವಾದರೆ ಇನ್ನೆರಡು ಚಿತ್ರಗಳಿಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಯಶ್ ರಾಜ್ ಜೊತೆಗಿನ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನೆರಡು ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

ಮುಂದಿನ ಮುಂಗಾರು ಮಳೆಗೆ ಖುಬ್ಸೂರತ್

ಮುಂದಿನ ಮುಂಗಾರು ಮಳೆಗೆ ಖುಬ್ಸೂರತ್

ಮುಂದಿನ ಮುಂಗಾರು ಮಳೆ ಸೀಸನ್ ಗೆ ಖುಬ್ಸೂರತ್ ಚಿತ್ರ ಸೆಟ್ಟೇರಲಿದೆ.

ತಮ್ಮ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ

ತಮ್ಮ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ

ಈ ಚಿತ್ರದ ಪಾತ್ರ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುತ್ತಾರೆ ಸೋನಂ.

ರೇಖಾ ಅಭಿನಯದ ಚಿತ್ರ ಖುಬ್ಸೂರತ್

ರೇಖಾ ಅಭಿನಯದ ಚಿತ್ರ ಖುಬ್ಸೂರತ್

1980ರಲ್ಲಿ ಬಂದಿದ್ದ ರೇಖಾ ಮುಖ್ಯಪಾತ್ರದಲ್ಲಿ ನಟಿಸಿದ್ದ ಖುಬ್ಸೂರತ್ ಚಿತ್ರದ ರೀಮೇಕ್ ಇದು.

ಖುಬ್ಸೂರತ್ ಚಿತ್ರಕಥೆ ಸಂಪೂರ್ಣ ಬದಲು

ಖುಬ್ಸೂರತ್ ಚಿತ್ರಕಥೆ ಸಂಪೂರ್ಣ ಬದಲು

ಹಳೇ ಚಿತ್ರದಲ್ಲಿನ ಪಾತ್ರಗಳನ್ನು ಹಾಗೆಯೇ ಉಳಿಸಿಕೊಂಡು, ಉಳಿದಂತೆ ಚಿತ್ರಕಥೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎನ್ನುತ್ತವೆ ಮೂಲಗಳು.

ಭಾಗ್ ಮಿಲ್ಕಾ ಭಾಗ್ ಚಿತ್ರಕ್ಕಾಗಿ ರು.11 ಸಂಭಾವನೆ

ಭಾಗ್ ಮಿಲ್ಕಾ ಭಾಗ್ ಚಿತ್ರಕ್ಕಾಗಿ ರು.11 ಸಂಭಾವನೆ

ಖ್ಯಾತ ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಕಥೆ ಆಧಾರಿತಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಸೋನಂ ಕೇವಲ ರು.11 ಸಂಭಾವನೆ ಪಡೆದಿದ್ದರು.

ನಿರ್ದೇಶಕರ ನಟಿ ಸೋನಂ ಕಪೂರ್

ನಿರ್ದೇಶಕರ ನಟಿ ಸೋನಂ ಕಪೂರ್

ಸೋನಂ ಕಪೂರ್ ಅವರನ್ನು ಬಾಲಿವುಡ್ ನ ಸೋನ್ ಪಪ್ಪಡಿ ಬೆಡಗಿ ಎಂದರೂ ತಪ್ಪಾಗುವುದಿಲ್ಲ ಏಕೆಂದರೆ ಎಲ್ಲಾ ನಿರ್ದೇಶಕರ ಅಚ್ಚುಮೆಚ್ಚಿನ ನಟಿ ಈಕೆ.

English summary
Bollywood actress Sonam Kpaoor recently did sexy photoshoot. In this Sonam Kapoor is wearing sexy black and red dress. Also she clicked some pics in sexy night wear. Sonam Kapoor is really looking hot and sexy in these pictures.
Please Wait while comments are loading...

Kannada Photos

Go to : More Photos