»   » ಅನುಷ್ಕಾ ಶರ್ಮಾ ನಿರ್ಮಾಣದ 'ಫಿಲೌರಿ' ರಿಲೀಸ್ ಗೆ ರೆಡಿ

ಅನುಷ್ಕಾ ಶರ್ಮಾ ನಿರ್ಮಾಣದ 'ಫಿಲೌರಿ' ರಿಲೀಸ್ ಗೆ ರೆಡಿ

Written by:
Subscribe to Filmibeat Kannada

'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನಟಿ ಅನುಷ್ಕಾ ಶರ್ಮಾ 'ಫಿಲೌರಿ' ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ನೆನ್ನೆಯಷ್ಟೇ (ಫೆ.5) ಬಿಡುಗಡೆ ಆಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ.

Anushka Sharma and  Diljit Dosanjh Starrer 'Phillauri' Official Trailer

'ಫಿಲೌರಿ' ಚಿತ್ರದಲ್ಲಿ ಅನುಷ್ಕಾ ಶರ್ಮಾ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪಂಜಾಬಿ ಮದುವೆ ಮತ್ತು ಇನ್ ಕಂಪ್ಲೀಟ್ ಲವ್ ಸ್ಟೋರಿಗಳ ಕಥೆ ಆಧಾರಿತ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದಾಗಿದೆ.

 'Phillauri'

ಅನುಷ್ಕಾ ಶರ್ಮಾ ಜೊತೆಗೆ ದಿಲ್ಜಿತ್ ದೊಸಂಜಾ ಮತ್ತು ಸೂರಜ್ ಶರ್ಮಾ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದು, ಅನ್ಸೈ ಲಾಲ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಜಸ್ಲೀನ್ ರಾಯಲ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಫಾಕ್ಟ್ ಸ್ಟಾರ್ ಸ್ಟುಡಿಯೋ ಅಡಿಯಲ್ಲಿ ನಿರ್ಮಾಣ ಆಗಿರುವ 'ಫಿಲೌರಿ' ಚಿತ್ರ ಮಾರ್ಚ್ 24 ರಂದು ತೆರೆ ಕಾಣಲಿದೆ. ಸದ್ಯಕ್ಕೆ ಚಿತ್ರದ ಟ್ರೈಲರ್ ನೋಡಿ.

English summary
Anushka Sharma and Diljit Dosanjh Starrer 'Phillauri' Official Trailer Was released. This movie is releasing on 24th March 2017.
Please Wait while comments are loading...

Kannada Photos

Go to : More Photos