»   » ಮ್ಯಾಗಜೀನ್ ಕವರ್ ನಲ್ಲಿ ಮಿಂಚಿದ ತಾರೆಯರು

ಮ್ಯಾಗಜೀನ್ ಕವರ್ ನಲ್ಲಿ ಮಿಂಚಿದ ತಾರೆಯರು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ಇರಲಿ, ಬಾಲಿವುಡ್ ಇರಲಿ ಜನಪ್ರಿಯ ಮ್ಯಾಗಜೀನ್ ನ ಮುಖಪುಟದಲ್ಲಿ ಕಾಣಿಸಿಕೊಳ್ಳುವುದೆಂದರೆ ಸಿನಿ ತಾರೆಯರಿಗೆ ಒಂದು ರೀತಿ ಹೆಮ್ಮೆ. ದೇಶ ವಿದೇಶಗಳಲ್ಲಿ ಜನರ ಕೈ ತಲುಪುವ ಮ್ಯಾಗಜೀನ್ ನಲ್ಲಿ ತಾರೆಯರ ಸುಂದರ ಚಿತ್ರಗಳು ಅಲಂಕರಿಸಿರುವುದನ್ನು ನೋಡುವುದು ಅಭಿಮಾನಿಗಳು ಖುಷಿ.

ವ್ಯಾಪಾರದ ದೃಷ್ಟಿಯಿಂದ ಮ್ಯಾಗಜೀನ್ ಉದ್ಯಮ ಹಾಗೂ ಸಿನಿಮಾ ತಾರೆಯರ ವೃತ್ತಿ ಬದುಕಿಗೂ 'ಮುಖಪುಟ' ಮಹತ್ವದ ಪಾತ್ರವಹಿಸುತ್ತದೆ. ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಂಡ ತಾರೆಯರ ಪೈಕಿ ಹೆಚ್ಚು ಜನಪ್ರಿಯತೆ ಗಳಿಸಿದ್ದು ಶಾರುಖ್ ಖಾನ್, ಸಲ್ಮಾನ್ ಖಾನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ ಮುಂಚೂಣಿಯಲ್ಲಿದ್ದರೆ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಮುಖಪುಟದಲ್ಲಿ ರಾರಾಜಿಸಿರುವ ಸ್ಟಾರ್ ಗಳಿಗೇನು ಕಮ್ಮಿಯಿಲ್ಲ. ಇಂಥ ಜನಪ್ರಿಯ ಮುಖಪುಟ ತಾರೆಯರ ಒಂದು ಝಲಕ್ ಇಲ್ಲಿದೆ...

ಹೆಲ್ಲೋ ಮ್ಯಾಗಜೀನ್ ಕವರ್ ನಲ್ಲಿ ದೀಪಿಕಾ ಪಡುಕೋಣೆ
  

ಹೆಲ್ಲೋ ಮ್ಯಾಗಜೀನ್ ಕವರ್ ನಲ್ಲಿ ದೀಪಿಕಾ ಪಡುಕೋಣೆ

ಹೆಲ್ಲೋ ಮ್ಯಾಗಜೀನ್ ಕವರ್ ನಲ್ಲಿ ದೀಪಿಕಾ ಪಡುಕೋಣೆ

 

 

ಕಾಜೋಲ್-ಕರಣ್ Noblesse Magazine ಕವರ್
  

ಕಾಜೋಲ್-ಕರಣ್ Noblesse Magazine ಕವರ್

Noblesse ಮ್ಯಾಗಜೀನ್ ಮುಖಪುಟದಲ್ಲಿ ನಟಿ ಕಾಜೋಲ್ ಹಾಗೂ ನಿರ್ದೇಶಕ ಕರಣ್ ಜೋಹರ್

ಮೋರ್ ಮ್ಯಾಗಜೀನ್ ನಲ್ಲಿ ಕರೀನಾ ಕಪೂರ್
  

ಮೋರ್ ಮ್ಯಾಗಜೀನ್ ನಲ್ಲಿ ಕರೀನಾ ಕಪೂರ್

ಮೋರ್ ಮ್ಯಾಗಜೀನ್ ಮುಖಪುಟದಲ್ಲಿ ನಟಿ ಕರೀನಾ ಕಪೂರ್ ಅಂತಾರಾಷ್ಟ್ರೀಯ ಲುಕ್

ಪರಿಣೀತಿ Vogue ಮ್ಯಾಗಜೀನ್ ಮುಖಪುಟದಲ್ಲಿ
  

ಪರಿಣೀತಿ Vogue ಮ್ಯಾಗಜೀನ್ ಮುಖಪುಟದಲ್ಲಿ

Vogue ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಂಡ ಪರಿಣೀತಿ ಛೋಪ್ರಾ

ಸ್ಟೈಲ್ ಮ್ಯಾಗಜೀನ್ ಕವರ್ ನಲ್ಲಿ ಸಲ್ಮಾನ್ ಖಾನ್
  

ಸ್ಟೈಲ್ ಮ್ಯಾಗಜೀನ್ ಕವರ್ ನಲ್ಲಿ ಸಲ್ಮಾನ್ ಖಾನ್

ಸ್ಟೈಲ್ ಮ್ಯಾಗಜೀನ್ ಕವರ್ ನಲ್ಲಿ ಸ್ಟೈಲಿಶ್ ನಟ ಸಲ್ಮಾನ್ ಖಾನ್

ಮಸಾಲ ಮ್ಯಾಗಜೀನ್ ಕವರ್ ನಲ್ಲಿ ಕಿಂಗ್ ಖಾನ್
  

ಮಸಾಲ ಮ್ಯಾಗಜೀನ್ ಕವರ್ ನಲ್ಲಿ ಕಿಂಗ್ ಖಾನ್

ಮಸಾಲ ಮ್ಯಾಗಜೀನ್ ಕವರ್ ನಲ್ಲಿ ಕಿಂಗ್ ಖಾನ್ ಶಾರುಖ್

English summary
Whether it be in India or in the global arena, Bollywood stars are famous all across the globe and their presence on magazine covers (Both Indian and International) speak volumes of their popularity. While Shahrukh Khan, Salman Khan, Kareena Kapoor and Deepika Padukone are well-known stars
Please Wait while comments are loading...

Kannada Photos

Go to : More Photos