»   » ಐಐಎಫ್ಎ ಪ್ರಶಸ್ತಿ: 'ಕ್ವೀನ್' ಕಂಗನಾ, 'ಹೈದರ್' ಕಪೂರ್ ಬೆಸ್ಟ್

ಐಐಎಫ್ಎ ಪ್ರಶಸ್ತಿ: 'ಕ್ವೀನ್' ಕಂಗನಾ, 'ಹೈದರ್' ಕಪೂರ್ ಬೆಸ್ಟ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಪ್ರತಿಭೆಗಳನ್ನು ಗುರುತಿಸುವ ಲೈಫ್ ಓಕೆ ಪ್ರಶಸ್ತಿ ವಿಜೇತರ ಪೈಕಿ ಬಹುತೇಕ ಮಂದಿ ಐಐಎಫ್ಎ 2015 ಪ್ರಶಸ್ತಿಯಲ್ಲೂ ಮಿಂಚಿದ್ದಾರೆ. ನಟನೆ, ನಿರ್ದೇಶನ ಮುಂತಾದ ವಿಭಾಗಗಳಲ್ಲದೇ ಕೆಲ ವಿಶೇಷ ಪ್ರಶಸ್ತಿಗಳನ್ನು ಐಐಎಫ್ಎ ನೀಡಿದೆ.

ನಟಿ ದೀಪಿಕಾ ಪಡುಕೋಣೆ ಅವರಿಗೆ 'ವುಮೆನ್ ಆಫ್ ದಿ ಇಯರ್' ಪ್ರಶಸ್ತಿ, ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಅವರ 'ಕಾಂಚಿ' ಚಿತ್ರಕ್ಕಾಗಿ ವಿಶೇಷ ಪ್ರಶಸ್ತಿ ನೀಡಲಾಗಿದೆ. ರಿತೇಶ್ ದೇಶ್ ಮುಖ್ ಅವರ 'ಲಾಯ್ ಭಾರಿ' ಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಭಾಷಾ ಪ್ರಶಸ್ತಿ ಸಿಕ್ಕಿದೆ. [21ನೇ ಲೈಫ್ ಓಕೆ ಪ್ರಶಸ್ತಿ: ಶಹೀದ್, ಪ್ರಿಯಾಂಕಾಗೆ ಪ್ರಶಸ್ತಿ]

ಐಐಎಫ್ ಎ 2015 ಪ್ರಶಸ್ತಿ ವಿಜೇತರ ಪಟ್ಟಿ:
* ಉದಯೋನ್ಮುಖ ನಟಿ : ಕೃತಿ ಸನೋನ್, ಹೀರೋಪಂತಿ.

* ಉದಯೋನ್ಮುಖ ನಟ: ಟೈಗರ್ ಶ್ರಾಫ್, ಹೀರೋಪಂತಿ.

* ಉದಯೋನ್ಮುಖ ನಿರ್ದೇಶಕ: ಒಮಂಗ್ ಕುಮಾರ್, ಮೇರಿ ಕೋಮ್

* ಶ್ರೇಷ್ಠ ಸಂಗೀತ ನಿರ್ದೇಶಕ: ಶಂಕರ್ ಎಹಸಾನ್-ಲಯ್, 2 ಸ್ಟೇಟ್ಸ್

* ಶ್ರೇಷ್ಠ ಗಾಯಕ : ಅಂಕಿತ್ ತಿವಾರಿ, ಗಲಿಯಾ (ಎಕ್ ವಿಲನ್)

* ಶ್ರೇಷ್ಠ ಗಾಯಕಿ: ಕನಿಕಾ ಕಪೂರ್, ಬೇಬಿ ಡಾಲ್ (ರಾಗಿಣಿ ಎಂಎಂಎಸ್ 2)

* ಶ್ರೇಷ್ಠ ಹಾಸ್ಯ ಪಾತ್ರಧಾರಿ : ವರುಣ್ ಧವನ್ , ಮೈ ತೇರಾ ಹೀರೋ

IIFA 2015 Awards

* ಶ್ರೇಷ್ಠ ನೆಗಟಿವ್ ಪಾತ್ರಧಾರಿ : ಕೆಕೆ ಮೆನನ್, ಹೈದರ್

* ಶ್ರೇಷ್ಠ ಪೋಷಕ ನಟ: ರಿತೇಶ್ ದೇಶ್ ಮುಖ್, ಎಕ್ ವಿಲನ್

* ಶ್ರೇಷ್ಠ ಪೋಷಕ ನಟಿ: ತಬು, ಹೈದರ್,

* ಶ್ರೇಷ್ಠ ಚಿತ್ರಕಥೆ: ವಿಕಾಸ್ ಬಾಹ್ಲ್, ಚೈತಾಲಿ ಪಾರ್ಮರ್, ಪರ್ವೇಶ್ ಶೇಖ್ (ಕ್ವೀನ್)

* ಶ್ರೇಷ್ಠ ನಿರ್ದೇಶಕ: ರಾಜ್ ಕುಮಾರ್ ಹಿರಾನಿ, ಪಿಕೆ

* ಶ್ರೇಷ್ಠ ನಟ: ಶಹೀದ್ ಕಪೂರ್, ಹೈದರ್

* ಶ್ರೇಷ್ಠ ನಟಿ: ಕಂಗನಾ ರನೌತ್, ಕ್ವೀನ್

* ಶ್ರೇಷ್ಠ ಚಿತ್ರ : ಕ್ವೀನ್.

English summary
The much awaited IIFA 2015 Awards have been announced and we have got hold of the complete list of winners.
Please Wait while comments are loading...

Kannada Photos

Go to : More Photos