»   » ಫೋಟೋ ಗ್ಯಾಲರಿ; ಕೇನ್ಸ್ ಚಿತ್ರೋತ್ಸವದಲ್ಲಿ ಸುರಸುಂದರಿ ಐಶ್ವರ್ಯ ರೈ

ಫೋಟೋ ಗ್ಯಾಲರಿ; ಕೇನ್ಸ್ ಚಿತ್ರೋತ್ಸವದಲ್ಲಿ ಸುರಸುಂದರಿ ಐಶ್ವರ್ಯ ರೈ

Posted by:
Subscribe to Filmibeat Kannada

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 69ನೇ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ, ಬಚ್ಚನ್ ಬಹುರಾಣಿ ಐಶ್ವರ್ಯ ರೈ ಪಾಲ್ಗೊಂಡಿದ್ದಾರೆ.

2002 ರಿಂದ ಸತತ 15ನೇ ಬಾರಿ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿರುವ ಖ್ಯಾತಿ ನಟಿ ಐಶ್ವರ್ಯ ರೈ ಬಚ್ಚನ್ ರದ್ದು. [ಕಾನ್ ನಲ್ಲಿ ಥಳಕು, ಬಳಕು, ಒನಪು, ವೈಯಾರ]

in-pics-aishwarya-rai-bachchan-at-cannes-2016

ಕುವೈತ್ ಮೂಲದ ವಸ್ತ್ರ ವಿನ್ಯಾಸಕ ಆಲಿ ಯೂನಸ್ ವಿನ್ಯಾಸಗೊಳಿಸಿರುವ ಚಿನ್ನದ ಬಣ್ಣದ ಗೌನ್ ತೊಟ್ಟು ನಟಿ ಐಶ್ವರ್ಯ ರೈ ಬಚ್ಚನ್ ಅಲ್ಲಿನ ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡ್ತಿದ್ರೆ, ಕ್ಯಾಮರಾ ಕಂಗಳು ಅವರತ್ತ ಮುತ್ತಿಕ್ಕುತ್ತಿದ್ದವು. [ಕಾನ್ ಚಿತ್ರೋತ್ಸವದಲ್ಲಿ ಧುಮ್ಮುಕ್ಕಿದ ಐಶೂ ಸೌಂದರ್ಯ]

ಕೇನ್ಸ್ ಚಿತ್ರೋತ್ಸವದಲ್ಲಿ ನಟಿ ಐಶ್ವರ್ಯ ರೈ ಅಭಿನಯದ 'ಸರಬ್ಜಿತ್' ಚಿತ್ರ ಪ್ರದರ್ಶನ ಕಾಣುವುದು ಈ ಬಾರಿಯ ವಿಶೇಷ. [ಟ್ರೈಲರ್: 'ಸರ್ಬ್ಜಿತ್'ನಲ್ಲಿ ಐಶ್ವರ್ಯ ರೈ ನಟನೆ ಭಯಂಕರ]

69ನೇ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ನಟಿ ಐಶ್ವರ್ಯ ರೈ ಮಿನುಗಿದ ಅತ್ಯಾಕರ್ಷಕ ಚಿತ್ರಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ, ನೋಡಿರಿ....

English summary
Bollywood Actress Aishwarya Rai Bachchan has made her appearance at Cannes Film Festival, 2016 and she is looking gorgeous with a golden coloured shimmer gown. Look at the pics.
Please Wait while comments are loading...

Kannada Photos

Go to : More Photos