»   » ಚಿತ್ರಗಳಲ್ಲಿ: ಶಾರುಖ್ 'ಫ್ಯಾನ್' ನೋಡಿ ಫ್ಯಾನ್ಸ್ ಆದ ಬಾಲಿವುಡ್ ಸ್ಟಾರ್ಸ್

ಚಿತ್ರಗಳಲ್ಲಿ: ಶಾರುಖ್ 'ಫ್ಯಾನ್' ನೋಡಿ ಫ್ಯಾನ್ಸ್ ಆದ ಬಾಲಿವುಡ್ ಸ್ಟಾರ್ಸ್

Posted by:
Subscribe to Filmibeat Kannada

ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಅವರ ಬಹುನಿರೀಕ್ಷಿತ ಸಿನಿಮಾ 'ಫ್ಯಾನ್' ಇಂದು (ಏಪ್ರಿಲ್ 15) ಇಡೀ ದೇಶದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಿದೆ.

ಖಾನ್ ಅವರ ಸಿನಿಮಾ ನೋಡಿದ ಅಭಿಮಾನಿಗಳು ಮಾತ್ರವಲ್ಲದೇ, ಬಾಲಿವುಡ್ ನ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ ಅನ್ನೋದು ಈಗಾಗಲೇ ಟ್ವಿಟ್ಟರ್ ಗಳಲ್ಲಿ ಗೋಚರಿಸುತ್ತಿದೆ.[ಶಾರುಖ್ ಖಾನ್ 'ಫ್ಯಾನ್' ಬಗ್ಗೆ ಬಾಲಿವುಡ್ ತಾರೆಯರ ಟ್ವೀಟ್]

ನಿರ್ದೇಶಕ ಮನೀಷ್ ಶರ್ಮಾ ಅವರು ಆಕ್ಷನ್-ಕಟ್ ಹೇಳಿರುವ ಬಿಗ್ ಬಜೆಟ್ ನಲ್ಲಿ ತಯಾರಾಗಿದ್ದ 'ಫ್ಯಾನ್' ಸಿನಿಮಾ ಪೋಸ್ಟರ್ ಮತ್ತು ಟ್ರೈಲರ್ ಮೂಲಕ ಎಲ್ಲರನ್ನು ಸೆಳೆದಿತ್ತು. ಇದೀಗ ಬಿಡುಗಡೆ ಆಗಿದ್ದು, ಎಲ್ಲೆಡೆ ಚಿತ್ರದ ಬಗ್ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

In pics: Bollywood stars at Special screening of Shahrukh's 'Fan'

ಅಂದಹಾಗೆ ಬಾಲಿವುಡ್ ನ ಸ್ಟಾರ್ ಸೆಲೆಬ್ರಿಟಿಗಳಿಗಾಗಿಯೇ ಅಂತ ವಿಶೇಷವಾಗಿ ಕಿಂಗ್ ಖಾನ್ ಶಾರುಖ್ ಅವರ 'ಫ್ಯಾನ್' ಚಿತ್ರದ ಸ್ಪೆಷಲ್ ಶೋ ಹಮ್ಮಿಕೊಳ್ಳಲಾಗಿತ್ತು.[ಕಿಂಗ್ ಖಾನ್ ಶಾರುಖ್ 'ಫ್ಯಾನ್' ಟೀಸರ್ ಔಟ್]

ಈ ಶೋಗೆ ಬಾಲಿವುಡ್ ನ ಟಾಪ್ ಸೆಲೆಬ್ರಿಟಿಗಳಾದ ಮಾಧುರಿ ದೀಕ್ಷಿತ್, ರಣವೀರ್ ಸಿಂಗ್, ಪರಿಣಿತಿ ಚೋಪ್ರಾ, ಅರ್ಜುನ್ ಕಪೂರ್, ಟಬು, ನಟಿ ರಿಹಾ ಚಕ್ರಬೋರ್ತಿ ಮುಂತಾದವರು ಆಗಮಿಸಿದ್ದು, ಇವರ ಜೊತೆ ಖುದ್ದು ಶಾರುಖ್ ಖಾನ್ ಅವರೇ ಕುಳಿತು 'ಫ್ಯಾನ್' ಸಿನಿಮಾ ನೋಡಿದ್ದಾರೆ.

'ಫ್ಯಾನ್' ಸ್ಪೆಷಲ್ ಶೋಗೆ ಆಗಮಿಸಿದ ಬಾಲಿವುಡ್ ನ ಸ್ಟಾರ್ ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

English summary
Bollwood stars like Shahrukh Khan, Madhuri Dixit, Ranveer, Singh, Parineeti Chopra, Arjun Kapoor among others attended the special screening of Fan. The movie is directed by Maneesh Sharma.
Please Wait while comments are loading...

Kannada Photos

Go to : More Photos