»   » ಸಿಗರೇಟು ಧೂಮದಲ್ಲಿ ಮಿಂದೆದ್ದ ಟೂ ಪೀಸ್ ಬೆಡಗಿ

ಸಿಗರೇಟು ಧೂಮದಲ್ಲಿ ಮಿಂದೆದ್ದ ಟೂ ಪೀಸ್ ಬೆಡಗಿ

Written by: ರವಿಕಿಶೋರ್
Subscribe to Filmibeat Kannada

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನದಿಂದ ಸಾವು ಸಂಭವಿಸುತ್ತದೆ. ಧೂಮಪಾನ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಪ್ರತಿ ಸಿನಿಮಾದ ಆರಂಭದಲ್ಲಿ ತೋರಿಸಿ ತೋರಿಸಿ ಪ್ರೇಕ್ಷಕರನ್ನು ಸಾಕಷ್ಟು ಹಿಂಸಿಸಲಾಗುತ್ತಿದೆ. ಆದರೂ ಸಿನಿಮಾ ತಾರೆಗಳು ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ.

ತಮ್ಮ ಪಾಡಿಗೆ ತಾವು ಹಾಯಾಗಿ ಧಂ ಹೊಡೆಯುತ್ತಾರೆ. ಇದೀಗ ಬಾಲಿವುಡ್ ನ ಮೋಸ್ಟ್ ಸೆಕ್ಸಿ ಬೆಡಗಿ ಕಂಗನಾ ರನೌತ್ ಸಹ ತುಟಿಗೆ ಸಿಗರೇಟ್ ಇಟ್ಟುಕೊಂಡು ಧೂಮಲೀಲೆಯಲ್ಲಿ ತೇಲಾಡಿದ್ದಾರೆ. [ಇಂಗ್ಲೆಂಡ್ ವೈದ್ಯನೊಂದಿಗೆ ಕಂಗನಾ ಕಣ್ಣಾಮುಚ್ಚಾಲೆ]

ಈ ತಾರೆಯ ಬದಲಾದ ವರಸೆಗೆ ಕಾರಣ ಏನಿರಬಹುದು? 'ಗ್ಯಾಂಗ್ ಸ್ಟರ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ಈ ತಾರೆಗೆ ಈಗ ಅಂತಹ ಡಿಮ್ಯಾಂಡ್ ಇಲ್ಲ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ಸ್ಲೈಡ್ ನಲ್ಲಿ ನೋಡಿ ಕಂಗನಾ ಬದಲಾದ ವರಸೆ.

ಕಂಗನಾ ಹೇಳಿಕೇಳಿ ಗ್ಲಾಮರ್ ಬೆಡಗಿ

ಕಂಗನಾ ಹೇಳಿಕೇಳಿ ಗ್ಲಾಮರ್ ಬೆಡಗಿ

ಕಂಗನಾ ರನೌತ್ ಹೇಳಿಕೇಳಿ ಗ್ಲಾಮರ್ ಪಾತ್ರಗಳಿಗೆ ಹೆಸರಾದವರು. ಆದರೆ ಇದೀಗ ಅವರ ಕೈಯಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳಿಲ್ಲ.

ಅವಕಾಶ ವಂಚಿತ ತಾರೆಗಳ ಸುಲಭ ಮಾರ್ಗ

ಅವಕಾಶ ವಂಚಿತ ತಾರೆಗಳ ಸುಲಭ ಮಾರ್ಗ

ಇದಕ್ಕೆ ಎಲ್ಲಾ ತಾರೆಗಳಂತೆ ಕಂಗನಾ ಕೂಡ ಹುಡುಕಿಕೊಂಡ ಸುಲಭ ಮಾರ್ಗ ಎಂದರೆ GQ ನಿಯತಕಾಲಿಕೆ.

ಗ್ಲಾಮರ್ ಪ್ರದರ್ಶನಕ್ಕೆ ನಿಯತಕಾಲಿಕೆಗಳು

ಗ್ಲಾಮರ್ ಪ್ರದರ್ಶನಕ್ಕೆ ನಿಯತಕಾಲಿಕೆಗಳು

ಎಲ್ಲಾ ತಾರೆಗಳು ಈ ರೀತಿಯ ನಿಯತಕಾಲಿಕೆಗಳಿಗೆ ತಮ್ಮ ಟೂ ಪೀಸ್ ಚಿತ್ರಗಳನ್ನು ನೀಡಿ ತಮ್ಮಲ್ಲಿ ಇನ್ನೂ ಗ್ಲಾಮರ್ ಇದೆ ಎಂಬುದನ್ನು ಸಾಬೀತುಪಡಿಸಿಕೊಳ್ಳುತ್ತಾರೆ.

ಒಬ್ಬಬ್ಬ ತಾರೆಯರದ್ದು ಒಂದೊಂದು ದಾರಿ

ಒಬ್ಬಬ್ಬ ತಾರೆಯರದ್ದು ಒಂದೊಂದು ದಾರಿ

ಒಬ್ಬಬ್ಬ ತಾರೆಯರದ್ದು ಒಂದೊಂದು ದಾರಿ. ಕೆಲವರು ಸ್ವಿಮ್ ಸೂಟ್ ನಲ್ಲಿ ಗಮನಸೆಳೆದರೆ, ಇನ್ನು ಕೆಲವರು ಬಿಕಿನಿಯಲ್ಲಿ ಬಿಂಕ ತೋರುತ್ತಾರೆ.

ಧೂಮಲೀಲೆಯಲ್ಲಿ ಮಿಂದೆದ್ದ ಕಂಗನಾ

ಧೂಮಲೀಲೆಯಲ್ಲಿ ಮಿಂದೆದ್ದ ಕಂಗನಾ

ಆದರೆ ಕಂಗನಾ ಮಾತ್ರ ಟೂ ಪೀಸ್ ಜೊತೆಗೆ ತುಟಿಗೆ ಸಿಗರೇಟ್ ಇಟ್ಟುಕೊಂಡು ಧಂ ಎಳೆದು ಧೂಮಲೀಲೆಯಲ್ಲಿ ಮಿಂದೆದ್ದಿದಾರೆ.

ನಿರ್ದೇಶಕರ ಚಿತ್ತಕೆಡಿಸುವ ಭಂಗಿಗಳು

ನಿರ್ದೇಶಕರ ಚಿತ್ತಕೆಡಿಸುವ ಭಂಗಿಗಳು

ಇನ್ನು ಈ ಫೋಟೋಗಳನ್ನು ನೋಡಿದ ನಿರ್ದೇಶಕರಿಗೆ ಥಟ್ಟನೆ ಹಲವಾರು ಐಡಿಯಾಗಳು ಹೊಳೆದಿರುತ್ತವೆ. ಕಂಗನಾಗೆಂದೇ ಅವರು ಒಂದಷ್ಟು ಪಾತ್ರಗಳನ್ನೂ ಆಗಲೇ ಹೆಣೆದಾಗಿರುತ್ತದೆ.

ಅವಕಾಶಗಳು ಕದ ತಟ್ಟುವ ಸೂಚನೆ

ಅವಕಾಶಗಳು ಕದ ತಟ್ಟುವ ಸೂಚನೆ

ಅಲ್ಲಿಗೆ ಕಂಗನಾ ಪ್ಲಾನ್ ವರ್ಕ್ ಆದಂತಾಯಿತು. ಅವಕಾಶಗಳು ಮೆಲ್ಲಗೆ ಕದ ತಟ್ಟುತ್ತವೆ ಎಂಬ ಲೆಕ್ಕಾಚಾರ.

ಇಂದು ಎಲ್ಲಾ ತಾರೆಗಳ ದಾರಿ ಇದೇ ಆಗಿದೆ

ಇಂದು ಎಲ್ಲಾ ತಾರೆಗಳ ದಾರಿ ಇದೇ ಆಗಿದೆ

ಇಂದು ಎಲ್ಲಾ ತಾರೆಗಳ ದಾರಿ ಇದೇ ಆಗಿದೆ. ಯಾವುದಾದರೊಂದು ಜನಪ್ರಿಯ ನಿಯತಕಾಲಿಕೆಯಲ್ಲಿ ತಮ್ಮ ಮೈಮಾಟ ತೋರುವುದು.

ಬಾಕ್ಸ್ ಆಫೀಸಲ್ಲಿ 'ಕ್ವೀನ್' ಸದ್ದು

ಬಾಕ್ಸ್ ಆಫೀಸಲ್ಲಿ 'ಕ್ವೀನ್' ಸದ್ದು

ಇತ್ತೀಚೆಗಷ್ಟೇ ಕಂಗನಾ ಅಭಿನಯದ ರಿವಾಲ್ವರ್ ರಾಣಿ ಚಿತ್ರ ಬಿಡುಗಡೆಯಾಗಿದೆ. ಇದಕ್ಕೂ ಮುನ್ನ ತೆರೆಕಂಡ 'ಕ್ವೀನ್' ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

English summary
Bollywood glamour queen Kangana Ranaut Hot GQ India Magazine HQ Pictures. Presenting the Queen of Hotness, the vivacious and sexy Kangana Ranaut on the cover of GQ India Magazine for the month of May 2014.
Please Wait while comments are loading...

Kannada Photos

Go to : More Photos