»   » ಮತ್ತೆ ಬಿಚ್ಚಮ್ಮಳಾಗಿ ಕಾಣಿಸಿಕೊಂಡು ಸುದ್ದಿಯಾದ ರಾಧಿಕಾ ಆಪ್ಟೆ

ಮತ್ತೆ ಬಿಚ್ಚಮ್ಮಳಾಗಿ ಕಾಣಿಸಿಕೊಂಡು ಸುದ್ದಿಯಾದ ರಾಧಿಕಾ ಆಪ್ಟೆ

Written by: Sony
Subscribe to Filmibeat Kannada

ಸದಾ ಬಟ್ಟೆ ಬಿಚ್ಚುವ ಮೂಲಕ ಭಾರಿ ಸುದ್ದಿಯಾಗುವ ನಟಿ ರಾಧಿಕಾ ಆಪ್ಟೆ ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮೊನ್ನೆ ಮೊನ್ನೆ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರದಲ್ಲಿ ಸ್ವಲ್ಪ ಡೀಸೆಂಟ್ ಆಗಿ ಕಾಣಿಸಿಕೊಂಡಿದ್ದ ರಾಧಿಕಾ ಆಪ್ಟೆ ಇದೀಗ ಏಕ್ದಂ ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ.

ಇದೀಗ ರಾಧಿಕಾ ಆಪ್ಟೆ ಅವರು ಕಾಣಿಸಿಕೊಂಡಿರುವ 'ಪರ್ಚೇದ್' (Parched) ಎಂಬ ಚಿತ್ರದ ಅರೆನಗ್ನ ಚಿತ್ರವೊಂದು ಆನ್ ಲೈನ್ ನಲ್ಲಿ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.[ಹಾಟ್ ನಟಿ ರಾಧಿಕಾ ಆಪ್ಟೆ 'ರತಿ' ವಿಡಿಯೋ ರಹಸ್ಯ]

Leaked: Radhika Apte's nude scenes from the movie 'Parched'

ನಟಿ ರಾಧಿಕಾ ಆಪ್ಟೆ ಮತ್ತು ಅವರ ಸಹನಟ ಆದಿಲ್ ಹುಸೇನ್ ಅವರ ನಡುವಿನ ಕಿಸ್ಸಿಂಗ್ ದೃಶ್ಯವೊಂದು ಇಂಟರ್ ನೆಟ್ ನಲ್ಲಿ ಭಯಂಕರ ಸದ್ದು ಮಾಡುತ್ತಿದೆ.

ಲೀನಾ ಯಾದವ್ ನಿರ್ದೇಶನದ 'ಪರ್ಚೇದ್' (Parched) ಚಿತ್ರಕ್ಕೆ ಅಜಯ್ ದೇವಗನ್, ಅಸೀಮ್ ಬಜಾಜ್ ಹಾಗೂ ಮತ್ತಿತ್ತರು ನಿರ್ಮಾಣ ಮಾಡಿದ್ದು, ಇದೀಗ ಸದ್ಯಕ್ಕೆ ಈ ಸಿನಿಮಾ ಎಲ್ಲರ ಬಾಯಲ್ಲೂ ಟಾಕ್ ಆಫ್ ದ ಟಾಪಿಕ್ ಆಗಿದೆ.['ನನ್ನ ದೃಷ್ಟಿಯಲ್ಲಿ ಹಸಿವಿನಂತೆ ರತಿಕ್ರೀಡೆಯೂ ಅಷ್ಟೇ']

Leaked: Radhika Apte's nude scenes from the movie 'Parched'

ಅಂದಹಾಗೆ ಈ ಲೀಕ್ ಆಗಿರೋ ದೃಶ್ಯದ ಬಗ್ಗೆ ನಿರ್ಮಾಪಕರಲ್ಲಿ ಒಬ್ಬರಾದ ಆಸೀಮ್ ಬಜಾಜ್ ಅವರಿಗೆ ಗೊತ್ತಿಲ್ಲವಂತೆ. ಭಾರತದಲ್ಲಿ ಈ ದೃಶ್ಯ ಲೀಕ್ ಆಗಲು ಸಾಧ್ಯವೆ ಇಲ್ಲ. ಈ ಸಿನಿಮಾ ಯುಎಸ್ಎ ಮತ್ತು ಫ್ರಾನ್ಸ್ ನಲ್ಲಿ ರಿಲೀಸ್ ಆಗಲಿದೆ. ಆದ್ದರಿಂದ ಅಲ್ಲಿಂದಲೇ ಯಾರೋ ಅಪ್ ಲೋಡ್ ಮಾಡಿರಬಹುದು ಎಂದು ನಿರ್ಮಾಪಕ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಂಬೈ ಸೈಬರ್ ಪೊಲೀಸರಿಗೆ ದೂರು ನೀಡಲು ನಿರ್ಮಾಪಕರು ನಿರ್ಧರಿಸಿದ್ದು, ಲೀಕ್ ಆದ ದೃಶ್ಯವನ್ನು ಆನ್ ಲೈನ್ ನಿಂದ ತೆಗೆದು ಹಾಕಲು ಕೋರಲಿದ್ದಾರೆ.

Leaked: Radhika Apte's nude scenes from the movie 'Parched'

ಇನ್ನು ರಾಧಿಕಾ ಅವರು ಇದೇ ರೀತಿ ಬಟ್ಟೆ ಬಿಚ್ಚಿ ಸುದ್ದಿ ಮಾಡುತ್ತಿರೋದು ಇದೇ ಮೊದಲಲ್ಲ. ಈ ಮೊದಲು ಅನುರಾಗ್ ಕಶ್ಯಪ್ ಅವರ ಕಿರುಚಿತ್ರವೊಂದರಲ್ಲಿ ಕೂಡ ಇದೇ ರೀತಿ ಅರೆನಗ್ನ ಫೋಟೋ ಮೂಲಕ ಸುದ್ದಿಯಾಗಿದ್ದರು. ಸದ್ಯಕ್ಕೆ 'ಪರ್ಚೇದ್' (Parched) ಚಿತ್ರದ ಟ್ರೈಲರ್ ನೋಡಿ ಬಿಡಿ...

English summary
Actor Adil Hussain and Actress Radhika Apte are both seen making love in the leaked scene from 'Parched'. Makers of the film have approached the police.
Please Wait while comments are loading...

Kannada Photos

Go to : More Photos