»   » ವಿಡಿಯೋ: ಪೂನಂ ಪಾಂಡೆ 'ರಂಗಿನಾಟ', ಪಡ್ಡೆ ಹುಡುಗರ ಕಣ್ಣಿಗೆ ಹಬ್ಬದೂಟ!

ವಿಡಿಯೋ: ಪೂನಂ ಪಾಂಡೆ 'ರಂಗಿನಾಟ', ಪಡ್ಡೆ ಹುಡುಗರ ಕಣ್ಣಿಗೆ ಹಬ್ಬದೂಟ!

Written by: BK
Subscribe to Filmibeat Kannada

ಪೂನಂ ಪಾಂಡೆ.....ಈಕೆಗೆ ಮೈಮೇಲೆ ಹೆಚ್ಚು ಬಟ್ಟೆ ಇದ್ರೆ ಒಂಥರಾ ಅಸಹ್ಯ ಅನ್ಸುತ್ತೆ. ಅದಕ್ಕೆ ಯಾವಾಗಲೂ ಅರೆಬರೆ ಬಟ್ಟೆ ತೊಟ್ಟು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗಿರುತ್ತಾರೆ. ಇದೀಗ, ಅಂತಹದ್ದೇ ಒಂದು ವಿಡಿಯೋ ಅಪ್ ಲೋಡ್ ಮಾಡುವ ಮೂಲಕ ಮಾಯನಗರಿಯಲ್ಲಿ ಮತ್ತೆ ಹಾಟ್ ಟಾಪಿಕ್ ಆಗಿದ್ದಾರೆ.[ಪೂನಂ ಆಮೂಲಾಗ್ರ ಬೆತ್ತಲೆ ಫೋಟೋ ಲೀಕ್]

ಹೌದು, ಬಾಲಿವುಡ್ ಬಿಚ್ಚಮ್ಮ ಅಂತಾನೇ ಫೇಮಸ್ ಆಗಿರುವ ಪೂನಂ, ಹೋಳಿ ಹಬ್ಬದ ವಿಶೇಷವಾಗಿ ತಮ್ಮ ಫಾಲೋವರ್ಸ್ ಗೆ ವಿಡಿಯೋ ಗಿಫ್ಟ್ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಪೂನಂ ಅರೆನಗ್ನಳಾಗಿ ಮೈಯೆಲ್ಲಾ ಹೋಳಿ ಹಾಕ್ಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಮುಂದೆ ನೋಡಿ

ಹೋಳಿ ಹಬ್ಬಕ್ಕೆ ಪೂನಂ ಗಿಫ್ಟ್!

ಹೋಳಿ ಹಬ್ಬಕ್ಕೆ ಪೂನಂ ಗಿಫ್ಟ್!

ಬಾಲಿವುಡ್ ನ ವಿವಾದಾತ್ಮಕ ನಟಿ ಪೂನಂ ಪಾಂಡೆ, ಹೋಳಿ ಹಬ್ಬದ ಪ್ರಯುಕ್ತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೊಸ ವಿಡಿಯೋ ಪೋಸ್ಟ್ ಮಾಡಿದ್ದು, ಸಖತ್ ಹಾಟ್ ಆಗಿ ಹೋಳಿ ಆಚರಿಸಿಕೊಂಡಿದ್ದಾರೆ.[ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪೂನಂ ಪಾಂಡೆ.!]

ಬಿಚ್ಚಮ್ಮಳ 'ರಂಗಿನಾಟ'!

ಬಿಚ್ಚಮ್ಮಳ 'ರಂಗಿನಾಟ'!

ಬಿಕಿನಿ ತೊಟ್ಟು ಹೋಳಿ ಸಂಭ್ರಮಿಸಿರುವ ಪೂನಂ ವಿಡಿಯೋ ಈಗ ಎಲ್ಲ ಕಡೆಯೂ ವೈರಲ್ ಆಗಿದೆ. ಅಪ್ ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ನೋಡಿದ್ದಾರೆ.

ಪೂನಂ ಮೈಮೇಲೆ 'ಕಾಮನಬಿಲ್ಲು'!

ಪೂನಂ ಮೈಮೇಲೆ 'ಕಾಮನಬಿಲ್ಲು'!

ಅರೆನಗ್ನಳಾಗಿ ವಿಡಿಯೋಗೆ ಪೋಸ್ ಕೊಟ್ಟಿರುವ ನಟಿ, ತನ್ನ ಮೈಮೇಲೆ ಎಲ್ಲ ರೀತಿಯ ಬಣ್ಣವನ್ನ ಹಾಕಿಕೊಂಡಿದ್ದಾರೆ. ಇನ್ನು ವಿಶೇಷ ಅಂದ್ರೆ, ಈ ವಿಡಿಯೋವನ್ನ ರಿವರ್ಸ್ ಫಾರ್ಮೆಟ್ ನಲ್ಲಿ ಚಿತ್ರೀಕರಿಸಿಲಾಗಿದೆ.

ವಿಡಿಯೋ ನೋಡಿ

ವಿಡಿಯೋ ನೋಡಿ

ಪೂನಂ ಪಾಂಡೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಹೋಳಿ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ.....

English summary
Poonam Panday has gone one step ahead in celebrating Holi in her very own snazzy avatar. She posted a video on her Youtube channel where she is seen playing with colours wearing a bikini.
Please Wait while comments are loading...

Kannada Photos

Go to : More Photos