»   » ಸ್ಟಾರ್ ಗಿಲ್ಡ್ 2014 ಪ್ರಶಸ್ತಿ ವಿಜೇತರ ಪಟ್ಟಿ

ಸ್ಟಾರ್ ಗಿಲ್ಡ್ 2014 ಪ್ರಶಸ್ತಿ ವಿಜೇತರ ಪಟ್ಟಿ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಹಾಗೂ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಒಂದಾಗಲು ವೇದಿಕೆ ಒದಗಿಸಿದ ರೆನೋ ಸಂಸ್ಥೆ ಪ್ರಾಯೋಜಿತ 9ನೇ ಸ್ಟಾರ್ ಗಿಲ್ಡ್ ಪ್ರಶಸ್ತಿ ಸಮಾರಂಭ ವರ್ಣರಂಜಿತ ತೆರೆ ಕಂಡಿದೆ. ಕಳೆದ ರಾತ್ರಿ ಮುಂಬೈನಲ್ಲಿ ತಾರೆಗಳ ತೋಟದಲ್ಲಿ ಚಂದಿರನಂತೆ ಸಲ್ಲೂ ಮಿಂಚಿದ್ದು ಅವರ ಅಭಿಮಾನಿಗಳು 'ಜೈ ಹೋ' ಎಂದು ಕೂಗುವಂತೆ ಮಾಡಿತು.

ಕರೀನಾ ಕಪೂರ್, ಶಹೀದ್ ಕಪೂರ್, ಸೋನಾಕ್ಷಿ ಸಿನ್ಹಾ, ಪ್ರಭುದೇವ ಸಮಾರಂಭಕ್ಕೆ ಕಳೆಕಟ್ಟಿದ್ದರೆ, ಬಿಗ್ ಬಿ ಅಮಿತಾಬ್ ಅವರ ಉಪಸ್ಥಿತಿ ಹಿರಿ ಕಿರಿ ತಾರೆಗಳಿಗೆ ಖುಷಿಕೊಟ್ಟಿತು. ಮುಂಬೈನ ವೋರ್ಲಿಯ ಎನ್ ಎಸ್ ಸಿಐ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಸಲ್ಮಾನ್ ಎಲ್ಲರ ಗಮನ ಸೆಳೆದರು.ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯ ಪ್ರತಿಭಾವಂತನ್ನು ಸ್ಟಾರ್ ಗಿಲ್ಡ್ 2014 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ವಿಜೇತರ ಪಟ್ಟಿ ಮುಂದೆ ನೋಡಿ...

9ನೇ ಸ್ಟಾರ್ ಗಿಲ್ಡ್ ಪ್ರಶಸ್ತಿ ಸಮಾರಂಭ
  

9ನೇ ಸ್ಟಾರ್ ಗಿಲ್ಡ್ ಪ್ರಶಸ್ತಿ ಸಮಾರಂಭ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಅಭಿನಯಕ್ಕಾಗಿ 9ನೇ ಸ್ಟಾರ್ ಗಿಲ್ಡ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದ ದೀಪಿಕಾ ಪಡುಕೋಣೆ

ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಫರ್ಹಾನ್
  

ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಫರ್ಹಾನ್

9ನೇ ಸ್ಟಾರ್ ಗಿಲ್ಡ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಫರ್ಹಾನ್ ಅಖ್ತರ್ (ಭಾಗ್ ಮಿಲ್ಕಾ ಭಾಗ್)

9ನೇ ಸ್ಟಾರ್ ಗಿಲ್ಡ್ ಮನರಂಜನಾ ನಟ
  

9ನೇ ಸ್ಟಾರ್ ಗಿಲ್ಡ್ ಮನರಂಜನಾ ನಟ

9ನೇ ಸ್ಟಾರ್ ಗಿಲ್ಡ್ ಮನರಂಜನಾ ನಟ ಪ್ರಶಸ್ತಿ ಪಡೆದ ಶಾರುಖ್ ಖಾನ್

ಕಿರುತೆರೆ ಸ್ಟಾರ್ ಗಿಲ್ಡ್  ಪ್ರಶಸ್ತಿಗಳು
  

ಕಿರುತೆರೆ ಸ್ಟಾರ್ ಗಿಲ್ಡ್ ಪ್ರಶಸ್ತಿಗಳು

9ನೇ ಸ್ಟಾರ್ ಗಿಲ್ಡ್ ಅತ್ಯುತ್ತಮ ನಿರ್ದೇಶಕ(ಕಿರುತೆರೆ) ಶಾಂತಾರಾಮ್ ವರ್ಮ (ಜೋಧಾ ಅಕ್ಬರ್)

ಕಪಿಲ್ ಗೆ ಕಿರುತೆರೆ ಸ್ಟಾರ್ ಪ್ರಶಸ್ತಿ
  

ಕಪಿಲ್ ಗೆ ಕಿರುತೆರೆ ಸ್ಟಾರ್ ಪ್ರಶಸ್ತಿ

9ನೇ ಸ್ಟಾರ್ ಗಿಲ್ಡ್ ಅತ್ಯುತ್ತಮ ಕಾಮಿಡಿ ಸರಣಿ : ಕಾಮಿಡಿ ನೈಟ್ಸ್ ವಿಥ್ ಕಪಿಲ್. ಇನ್ನಷ್ಟು ವಿವರ ನಿರೀಕ್ಷಿಸಿ...

English summary
The award function for the 9th Renault Star Guild Awards, hosted by Salman Khan was one of the most spectacular and star studded event that Mumbai city witnessed last night. Check out the full and complete list of winners at the Star Guild Awards 2014
Please Wait while comments are loading...

Kannada Photos

Go to : More Photos