Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಾರುಖ್ 'ಫ್ಯಾನ್'ಗೆ ಫ್ಯಾನ್ ಆಗಿ ಚಪ್ಪಾಳೆ ತಟ್ಟಿದ್ದಾರೆ ವಿಮರ್ಶಕರು!
''ಶಾರುಖ್ ಖಾನ್ ಮರಳಿ ಫಾರ್ಮ್ ಗೆ ಬಂದಿದ್ದಾರೆ. ಕಿಂಗ್ ಖಾನ್ ಅಭಿಮಾನಿಗಳೆಲ್ಲರೂ ನೋಡಲೇ ಬೇಕಾದ ಸಿನಿಮಾ 'ಫ್ಯಾನ್'. ಎಲ್ಲಾ ಕಮರ್ಶಿಯಲ್ ಫಾರ್ಮುಲಾಗಳನ್ನ ಬ್ರೇಕ್ ಮಾಡಿರುವ 'ಫ್ಯಾನ್' ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ'' - ಇದು ಇಂದು ಪ್ರಕಟವಾಗಿರುವ ಎಲ್ಲಾ ದಿನಪತ್ರಿಕೆಗಳಲ್ಲೂ 'ಫ್ಯಾನ್' ಚಿತ್ರದ ಬಗ್ಗೆ ವಿಮರ್ಶಕರು ಕಾಮನ್ ಆಗಿ ಬರೆದಿರುವ ಪದಪುಂಜ. ಅಷ್ಟರಮಟ್ಟಿಗೆ ವಿಮರ್ಶಕರಿಗೆ 'ಫ್ಯಾನ್' ಇಷ್ಟವಾಗಿದೆ!
ಸೂಪರ್ ಸ್ಟಾರ್ ಆಗಿ, ಹುಚ್ಚು ಅಭಿಮಾನಿ ಆಗಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಅಭಿನಯಿಸಿರುವ 'ಫ್ಯಾನ್' ಚಿತ್ರದಲ್ಲಿ ಹೇಳುಕೊಳ್ಳುವಂತಹ ಕಥೆ ಏನೂ ಇಲ್ಲ. ಆದರೂ, ಅದನ್ನ ಸೀನ್ ಟು ಸೀನ್ ಪೋಣಿಸಿರುವ ರೀತಿಗೆ ವಿಮರ್ಶಕರು ಫಿದಾ ಆಗಿದ್ದಾರೆ. [ಶಾರುಖ್ ಖಾನ್ 'ಫ್ಯಾನ್' ಬಗ್ಗೆ ಬಾಲಿವುಡ್ ತಾರೆಯರ ಟ್ವೀಟ್]
ಮನೀಶ್ ಶರ್ಮಾ ನಿರ್ದೇಶನದ 'ಫ್ಯಾನ್' ಚಿತ್ರದಲ್ಲಿ ಯಾವುದೇ ಹಾಡಿಲ್ಲ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ 'ಫ್ಯಾನ್' ಚಿತ್ರದ ಬಗ್ಗೆ ಯಾವ್ಯಾವ ಪತ್ರಿಕೆ ಹೇಗೆ ವಿಮರ್ಶೆ ಮಾಡಿದೆ ಅನ್ನೋದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....
ಅಭಿಮಾನಿಗೆ 'ಫ್ಯಾನ್' ಕೊಟ್ಟ ಶಾರುಖ್ - ವಿಜಯ ಕರ್ನಾಟಕ
ಚಿತ್ರದಲ್ಲಿ ಹೇಳಿಕೊಳ್ಳುವಂತಹ ಕತೆ ಇಲ್ಲದೇ ಇದ್ದರೂ, ಅದನ್ನು ಹೇಳಿದ ರೀತಿ ಹಿಡಿಸುತ್ತದೆ. ಹೀಗಾಗಿ ಗೌರವ್ (ಶಾರುಖ್ ಖಾನ್) ಮತ್ತು ಸೂಪರ್ ಸ್ಟಾರ್ ಆರ್ಯನ್ ಖನ್ನಾ (ಶಾರುಖ್ ಖಾನ್) ಪಾತ್ರಗಳು ಪ್ರೇಕ್ಷಕರ ಮನಸ್ಸಲ್ಲಿ ಉಳಿಯುತ್ತವೆ. - ಪದ್ಮಿನಿ ಜೈನ್ ಎಸ್.
ಅಭಿಮಾನಿ-ತಾರೆಯರ ನಡುವಿನ ಸಂಘರ್ಷಕ್ಕೆ ಹಿಡಿದ ಕನ್ನಡಿ 'ಫ್ಯಾನ್' - ಕನ್ನಡಪ್ರಭ
ಸ್ಟಾರ್ ಆರ್ಯನ್ ಮತ್ತು ಅಭಿಮಾನಿ ಗೌರವ್ - ದ್ವಿಪಾತ್ರಗಳಲ್ಲಿ ಶಾರುಕ್ ಖಾನ್ ನಟನೆ, ಈ ಎರಡು ಪಾತ್ರಗಳ ನಡುವಿನ ಸಂದಿಗ್ಧತೆ, ಘರ್ಷಣೆ, ಪ್ರೀತಿ- ಇವುಗಳನ್ನು ಸಮರ್ಥವಾಗಿ ಹಿಡಿದಿಡುವ ಸ್ಕ್ರಿಪ್ಟ್ ಸಿನೆಮಾದ ಹೈಲೈಟ್ ಎನ್ನಬಹುದು. ಸ್ಟಾರ್ ಒಬ್ಬನಿಗೆ ಇರಬಹುದಾದ ಒಳಗಿನ ತಲ್ಲಣಗಳನ್ನು ಹಿಡಿದಿಡಲು ಕಥೆಗಾರ ಹಬೀಬ್ ಫೈಸಲ್ ಯಶಸ್ವಿಯಾಗಿದ್ದಾರೆ. ತಾರೆ ಮತ್ತು ಅಭಿಮಾನಿಯ ನಡುವೆ ಪ್ರೀತಿಯ ಸಂಬಂಧಕ್ಕಿಂತಲೂ ಅವರ ನಡುವಿನ ಘರ್ಷಣೆಯನ್ನು ಅತ್ಯುತ್ತಮವಾಗಿ ಹಿಡಿದಿಟ್ಟು, ಆರಾಧಿಸುವ ವ್ಯಕ್ತಿ ಮತ್ತು ಆರಾಧಕನ ನಡುವಿನ ಸಂಬಂಧವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುತ್ತಾರೆ. ತನ್ನ ಅಭಿಮಾನಿಗಳೊಂದಿಗೆ ಬೆರೆತು ಬದುಕಬೇಕು ಅವರಲ್ಲಿ ಒಂದಾಗಿ ಇರಬೇಕೆಂದು ಯೋಚಿಸುವ ಎಲ್ಲ ತಾರೆಯರೂ, ಮತ್ತು ಸ್ಟಾರ್ ಗಳ ಜೊತೆ ಬೆರೆತು ಒಂದಾಗಿ ಬದುಕಬೇಕೆಂದು ಕನಸು ಕಾಣುವ ಅಭಿಮಾನಿಗಳು ನೋಡಬೇಕಾದ ಸಿನೆಮಾ!
Shah Rukh Khan is back in form in this thrilling ride - Hindustan Times
Though one of the better Shah Rukh Khan scripts in years, Fan is not devoid of loopholes, but it still makes for a thrilling watch. With the actor playing the two main characters in the film, especially two that are at such odds with each other, it can't be easy to keep a smooth narrative. However, Fan may just well be an inward journey for Shah Rukh Khan where his large celebrity persona meets the humble old him that represents the thousands of his fans. Though Fan is irrational at times, it keeps the adrenaline pumping all 143-minutes of the movie. Also, the idea of keeping it a song-less film works because that keeps the overdramatic tone from seeping in. It's a total throwback to Shah Rukh Khan's ‘90s avatars, but he once again shows how good he still is in that genre. - Rohit Vats
Shah Rukh Khan’s movie is a meta triumph - The Indian Express
Shah Rukh Khan is played to all his strengths, and he plays it just right, gliding in and out of the star and the fan, creating distinct identities and outlines in one scene, and blurring the lines just so in the next. It is a wonderful, grasping, knowing performance, the actor and the star all rolled in one, all at our service, even as they service Shah Rukh Khan's stratospheric stardom. - Shubhra Gupta
Fan Review - Times of India
Straight away, no-one does freaky with more flair than Shah Rukh Khan - and Fan proves this. The movie takes you right back to the 1990s when Shah Rukh stormed Bollywood with a stammer, a pout and hooded eyes that looked at the world with hate. Back then, Shah Rukh thrilled with his mix of volatility and vulnerability - in Fan, he does it again. - Srijana Mitra Das
SRK returns to form - The Hindu
It's rarely that I have seen an audience step out of the theatre so sombrely after a Shah Rukh Khan movie. Perhaps in the mood and flow of the film which isn't quite as light-hearted and feel-good as SRK starrers are preordained to be. Fan is completely out of SRK's comfort zone. There is hardly any romance, not a single song, little to laugh about. Instead there is plenty of action, chases (on the walls of Mumbai buildings, Dubrovnik roofs and finally Delhi roads) and unbridled emotions of the very dark and serious kind - in a film that's all about a fan's pursuit of the star and then the star trying to hunt down the fan. And SRK takes a huge stride forward to make the twin roles of Gaurav Chanana and Aryan Khanna his very own in a way that you can't imagine anyone else quite fitting the bill. - Namrata Joshi
Shah Rukh Khan at his finest in this dark, unconventional movie - DNA
It's not a subject that's new or unique. Yet there is a certain charm about the way Maneesh Sharma has scripted the film - it reflects inferences drawn from Shah Rukh Khan's career and life. The first half zips past thanks to the engrossing screenplay. The characters of both Gaurav and Aryan are well established with each one coming with his own perspective. In fact, that is Sharma's big triumph - he doesn't give the viewer a chance to decide who's right and who's wrong. Directorially also, the first half casts its distinctive spell. Sharma has captured the first meeting between Aryan and Gaurav brilliantly - it's a scene that will stay with you. Watch out also for the scene towards the climax when Aryan pretends to be Gaurav - it's a masterstroke. It's brave to attempt a film like Fan - with SRK playing the protagonist and antagonist both and break all the rules of commercial filmmaking by doing away with songs and any ‘relief' tracks. As a film, Fanis dark, moody, disturbing and definitely unconventional - Sarita A Tanwar