»   » ಪೂನಂ ಪಾಂಡೆ ಯೋಗ ಭಾವಭಂಗಿ ವಿಡಿಯೋ

ಪೂನಂ ಪಾಂಡೆ ಯೋಗ ಭಾವಭಂಗಿ ವಿಡಿಯೋ

Written by: ಸೋನು ಗೌಡ
Subscribe to Filmibeat Kannada

ಭಾರತ ಚಿತ್ರರಂಗದ ಸಖತ್ ಹಾಟ್ ತಾರೆ ಪೂನಂ ಪಾಂಡೆ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಿನ 'ಪೂನಂ ಪಾಂಡೆ ಸ್ಟೈಲ್ ಆಫ್ ಯೋಗ' ಅನ್ನೋ ವಿಭಿನ್ನ ವಿಡಿಯೋ ಬಿಡುಗಡೆ ಮಾಡುವ ಮೂಲಕ ತನ್ನ ದೇಹ ಸಿರಿ ಪ್ರದರ್ಶಿಸಿ ಸುದ್ದಿಯಾಗಿದ್ದ ಮಾದಕ ಬೆಡಗಿ ಪೂನಂ ಪಾಂಡೆ ಅವರು ತನ್ನ ಮತ್ತೊಂದು ಯೋಗದ ವಿಡಿಯೋ ಬಿಡುಗಡೆ ಮಾಡಿ ಸುದ್ದಿಯಾಗಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಪೂನಂ ಪಾಂಡೆ ಅವರು ಜಸ್ಟ್ 4 ಡೇಸ್ ಆಗೋ ಹೊಸ ಬ್ರಾಂಡ್ ನ ಯೋಗ ನೋಡಿ ಎಂಜಾಯ್ ಮಾಡಿ ಅಂತ ಟ್ವೀಟ್ ಮಾಡುವ ಮೂಲಕ ಪಡ್ಡೆ ಹುಡುಗರ ಮೈ ಬೆಚ್ಚಗಾಗಿಸಿದ್ದಾರೆ.[ಪೂನಂಗೂ ಫುಟ್ಟಾಲ್ ಫೀವರ್, ಬಿಕಿನಿ ಡ್ಯಾನ್ಸ್]

ಸದಾ ಗಾಸಿಪ್ ಗಳ ಮೂಲಕ ಸುದ್ದಿಯಲ್ಲಿರುವ ಮಾದಕ ತಾರೆ ಪೂನಂ ಪಾಂಡೆ ಅವರು ಈ ಮೊದಲು ಯೋಗ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಿದ್ದ ವಿಡಿಯೋ ವೈರಲ್ ಆಗಿ ಸುಮಾರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ವಿಶೇಷ.

Watch: A series of countdown Yoga videos performed by poonam pandey

ಬಾಲಿವುಡ್ ಗಾಸಿಪ್ ರಾಣಿ ಪೂನಂ ಪಾಂಡೆ ಅವರ ಹೊಸ ಯೋಗ ಬ್ರಾಂಡ್ ನ ವಿಡಿಯೋ ಇಲ್ಲಿದೆ ನೋಡಿ..

ಇನ್ನೂ ಪೂನಂ ಪಾಂಡೆ ಅವರು ಉತ್ತಮ ಅಂಗಸೌಷ್ಠಕ್ಕಾಗಿ ಅಭಿಮಾನಿಗಳಿಗೆ ಯೋಗ ಕಲಿಸುತ್ತೇನೆ ಎಂದು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಅದೇನೇ ಇರಲಿ ಒಟ್ನಲ್ಲಿ ಸೊಂಟ ಉಳುಕಿಸಿಕೊಂಡು ಪೂರ್ತಿ ಗುಣಮುಖರಾದ ನಂತರ ಇದೀಗ ಮತ್ತೆ ಯೋಗ ಮೂಲಕ ವಾಪಸ್ ಸುದ್ದಿಯಲ್ಲಿರುವ ಪೂನಂ ಪಾಂಡೆ ಬಗ್ಗೆ ಅಭಿಮಾನಿಗಳಿಗೆ ಕಾತರದ ಜೊತೆಗೆ ಕುತೂಹಲ ಅಂತೂ ಇದ್ದೇ ಇದೆ.


ಯೋಗ ದಿನಾಚರಣೆಯಲ್ಲಿ ವಿಭಿನ್ನ ಯೋಗದ ಮೂಲಕ ತನ್ನ ದೇಹ ಸಿರಿಯನ್ನು ಪ್ರದರ್ಶನಕ್ಕಿಟ್ಟ ಪಾಂಡೆ ಇದೀಗ ಮತ್ತೆ ಅದ್ಯಾವ ಹೊಸ ಸ್ಟೈಲ್ ನಲ್ಲಿ ಯೋಗ ಮಾಡುತ್ತಾರೆ ಅನ್ನೋದನ್ನ ನೋಡಲು ಕಟ್ಟಾ ಅಭಿಮಾನಿಗಳು ಕೊಂಚ ಕಾಯಲೇಬೇಕು.

English summary
A series of countdown Yoga videos performed by poonam pandey . 4 days to go. Watch it now! The countdown is on!
Please Wait while comments are loading...

Kannada Photos

Go to : More Photos