ಹಿಮತಾಣದಲ್ಲಿ ಹಳೆ ಲವರ್ ಜೊತೆ ದೀಪಿಕಾ

Posted by:

'ಯೇ ಜವಾನಿ ಹೇ ದೀವಾನಿ' ಹೌದು ಹದಿಹರೆಯದಲ್ಲಿ ಹುಚ್ಚುಕೋಡಿ ಮನಸ್ಸುಗಳಿಗೆ ಹಬ್ಬ. ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ಯಾಕೋ ಲಕ್ ಮತ್ತೆ ತಿರುಗುವಂತೆ ಕಾಣುತ್ತಿದೆ. ಶಾರುಖ್ ಖಾನ್ ಜೊತೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಕಾಣಿಸಿಕೊಂಡಿರುವ ದೀಪಿಕಾ ತನ್ನ ಹಳೆ ಲವರ್ ರಣಬೀರ್ ಜೊತೆ ಹಿಮತಾಣದಲ್ಲಿ ಮಸ್ತ್ ಲುಕ್ ನೀಡಿದ್ದಾರೆ.

ಯೇ ಜವಾನಿ ಹೇ ದೀವಾನಿ ಚಿತ್ರ ತಂಡ ಇತ್ತೀಚೆಗೆ ಶಿಮ್ಲಾದಲ್ಲಿ ಕೊರೆಯುವ ಚಳಿ ನಡುವೆ ಶೂಟಿಂಗ್ ಮುಗಿಸಿದೆ. ರಣಬೀರ್ ಹಾಗೂ ದೀಪಿಕಾ ಅವರ ಹಾಟ್ ಜೋಡಿ ನೋಡಿ ಇಡೀ ಚಿತ್ರ ತಂಡಕ್ಕೆ ಕಿಚ್ಚು ಹಬ್ಬಿದೆ ಎಂದು ನಿರ್ದೇಶಕ ಅಯಾನ್ ಮುಖರ್ಜಿ ಹೇಳಿದ್ದು ಸುಳ್ಳಲ್ಲ.

ಶಿಮ್ಲಾದಂಥ ಹಿಮತಾಣಗಳಲ್ಲಿ ಶೂಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ನಟ ನಟಿಯರಿಗೆ ಆಹಾರ ಒದಗಿಸುವುದೇ ಕಷ್ಟಕರ. ಎತ್ತರದ ಪ್ರದೇಶದಲ್ಲಿ ನೂಡಲ್ಸ್, ಮೊಟ್ಟೆ ಇದೇ ಆಹಾರವಾಗಿದ್ದು ರಣಬೀರ್ ದೀಪಿಕಾ ಹಂಚಿಕೊಂಡು ತಿನ್ನುತ್ತಿದ್ದದ್ದು ನೋಡಿದವರಿಗೆ ಹೊಟ್ಟೆ ಉರಿಸುತ್ತಿತ್ತಂತೆ.

ರಣಬೀರ್ ಹಾಗೂ ದೀಪಿಕಾ ಅಲ್ಲದೆ ಕುನಾಲ್ ಕಪೂರ್ ಹಾಗೂ ಕಲ್ಕಿ ಕೋಚ್ಲಿನ್ ಕೂಡಾ ಈ ಚಿತ್ರದ ಪ್ರಧಾನ ಪಾತ್ರದಲ್ಲಿದ್ದಾರೆ. ಮೇ 31ಕ್ಕೆ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ. ಸದ್ಯಕ್ಕೆ ಹಿಮತಾಣದಲ್ಲಿ ಕಂಡ ಯೇ ಜವಾನಿ ಹೇ ದಿವಾನಿ ಚಿತ್ರ ತಂಡದ ದೃಶ್ಯಗಳನ್ನು ನೋಡಿ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಹಿಮಾಚಲ ಪ್ರದೇಶದ ತಿಕ್ಕಲ್ ವಾತಾವರಣದಲ್ಲಿ ಶೂಟಿಂಗ್ ಗಿಂತ ರಣಬೀರ್ ಹಾಗೂ ದೀಪಿಕಾ ಜೂಟಾಟವೇ ಜೋರಾಗಿತ್ತಂತೆ. ಇಲ್ಲಿ ಸಕತ್ ಚಳಿ, ಹೋಟೆಲ್ ನಲ್ಲಿದ್ದರೂ ಚಳಿ ತಡೆಯೋಕೆ ಕಷ್ಟ. ಜೊತೆಗೆ ಕರೆಂಟ್ ಬೇರೆ ಕೈಕೊಡುತ್ತಿತ್ತು. ಹೀಟರ್ ಇರಲಿಲ್ಲ, ರಣಬೀರ್ ಜೊತೆಗಿದ್ದ ಎಂದು ದೀಪಿಕಾ ಹೇಳಿ ತಮಾಷೆ ಮಾಡುತ್ತಿದ್ದರಂತೆ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಮೊದಲಿಗೆ ಮನಾಲಿಯಲ್ಲಿ ಶೂಟಿಂಗ್ ಮಾಡುವ ಯೋಜನೆ ಇತ್ತು ಆದರೆ, ಜಲೊರಿ ಪಾಸ್ ಬಳಿ ಶೂಟಿಂಗ್ ಈ ಸಮಯದಲ್ಲಿ ಕಷ್ಟ ಎನಿಸಿತು. ಟ್ರೆಕ್ ಮಾಡಲು ರಣಬೀರ್ ದೀಪಿಕಾ ಸಿದ್ಧರಿದ್ದರು ನಾವೇ ರಿಸ್ಕ್ ಏಕೆ ಎಂದು ಸುಮ್ಮನಾದೆವು ಎಂದು ಅಯಾನ್ ಹೇಳಿದ್ದಾರೆ.

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಹಿಮತಾಣದಲ್ಲಿ ರಣಬೀರ್ ದೀಪಿಕಾ ಜೊತೆ ಕಲ್ಕಿ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಹಿಮತಾಣದಲ್ಲಿ ಸೀರೆಯುಟ್ಟ ನೀರೆ ದೀಪಿಕಾ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಚಳಿ ಇರಲಿ ಮಳೆ ಬರಲಿ ಈ ಜೋಡಿ ನಗುವಿಗೆ ಬರವಿಲ್ಲ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಬರೀ ಮಳೆ ಚಳಿ ಗಾಳಿ ಅಷ್ಟೇ ಅಲ್ಲ ರಂಗು ರಂಗಿನ ಬಣ್ಣದ ಹಬ್ಬದಲ್ಲೂ ರಣಬೀರ್ ದೀಪಿಕಾ ಸಂಭ್ರಮ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಹಿಮಾಚಲ ಪ್ರದೇಶದ ಸ್ಥಳೀಯರೊಂದಿಗೆ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಮದುವೆ ದಿರಿಸಿನಲ್ಲಿ ರಣಬೀರ್ ಕಪೂರ್ ಹಾಗೂ ದೀಪಿಕಾ

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಹಾಟ್ ಜೋಡಿಯ ಮತ್ತೊಂದು ಕಲರ್ ಫುಲ್ ಚಿತ್ರ

See next photo feature article

ಹಿಮತಾಣದಲ್ಲಿ ರಣಬೀರ್ ದೀಪಿಕಾ ಕಿಚ್ಚು

ಯೇ ಜವಾನಿ ಹೇ ದಿವಾನಿ ಚಿತ್ರದ ಪೋಸ್ಟರ್ ನಲ್ಲಿ ರಣಬೀರ್ ಹಾಗೂ ದೀಪಿಕಾ

Read more about: deepika padukone, bollywood, ranbhir kapoor, ದೀಪಿಕಾ ಪಡುಕೋಣೆ, ಬಾಲಿವುಡ್, ರಣಬೀರ್ ಕಪೂರ್

English summary
Parts of the Ranbir Kapoor and Deepika Padukone-starrer were shot in Himachal Pradesh as well as in Kashmir, and the weather conditions at the time of the shoot in January weren't great. However, the cast and crew had to deal with the situation, said sources.
Please Wait while comments are loading...

Kannada Photos

Go to : More Photos