ಆದಿ ಲೋಕೇಶ್
Actor
ಆದಿ ಲೊಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಇವರ ತಂದೆ ಪ್ರಸಿದ್ಧ ನಟ ಮೈಸೂರು ಲೋಕೇಶ್ ಮತ್ತು ಸಹೋದರಿ ನಟಿ ಪವಿತ್ರಾ ಲೋಕೇಶ್. ಜೋಗಿ ಚಿತ್ರದಲ್ಲಿನ ಖಳನಾಯಕನಾಗಿ ಅಬ್ಬರಿಸಿದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಆದಿ ಲೋಕೇಶ್ ಮುಂದಿನ ವರ್ಷ ತೆರೆಕಂಡ `ಪೂಜಾರಿ ' ಚಿತ್ರದಲ್ಲಿ...
ReadMore
Famous For
ಆದಿ ಲೊಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಇವರ ತಂದೆ ಪ್ರಸಿದ್ಧ ನಟ ಮೈಸೂರು ಲೋಕೇಶ್ ಮತ್ತು ಸಹೋದರಿ ನಟಿ ಪವಿತ್ರಾ ಲೋಕೇಶ್. ಜೋಗಿ ಚಿತ್ರದಲ್ಲಿನ ಖಳನಾಯಕನಾಗಿ ಅಬ್ಬರಿಸಿದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಆದಿ ಲೋಕೇಶ್ ಮುಂದಿನ ವರ್ಷ ತೆರೆಕಂಡ `ಪೂಜಾರಿ ' ಚಿತ್ರದಲ್ಲಿ ನಾಯಕನಟನಾಗಿ ಮಿಂಚಿದರು. ನಂತರ ಸಾಕಷ್ಟು ಚಿತ್ರಗಳಲ್ಲಿ ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು.
-
ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
-
ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
-
ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ; ಶುರುವಾಯ್ತು ಬಿಸಿಬಿಸಿ ಚರ್ಚೆ
-
ನಟ ದರ್ಶನ್ ಚುನಾವಣೆ ಪ್ರಚಾರದ ಬಗ್ಗೆ ಫ್ಯಾನ್ಸ್ ಬೇಸರ!: ಕಾರಣ ಬೇರೇನೆ ಇದೆ!
-
ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
-
5 ವರ್ಷದ ಹಿಂದೆ ಸುಮಲತಾ ಬೆಂಬಲಿಸಿದ್ದ ದರ್ಶನ್; ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರವೇಕೆ?
ಆದಿ ಲೋಕೇಶ್ ಕಾಮೆಂಟ್ಸ್