twitter
    Celebs»Aditya Babu

    ಆದಿತ್ಯ ಬಾಬು

    Producer
    ಆದಿತ್ಯ ಬಾಬು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ.ಇವರು ತೆಲುಗು ಚಿತ್ರರಂಗದ ನಿರ್ಮಾಪಕ ಜೆ.ಡಿ.ಸೋಮಪಾಲಿಯರ ಪುತ್ರ. ಇವರು ಕನ್ನಡದಲ್ಲಿ `ಅಂತೂ ಇಂತೂ ಪ್ರೀತಿ ಬಂತು' ಮತ್ತು ತೆಲಗುವಿನಲ್ಲಿ ಚಾಲಾಕಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ನಿರ್ಮಿಸಿದ್ದಾರೆ.... ReadMore
    Famous For
    ಆದಿತ್ಯ ಬಾಬು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ.ಇವರು ತೆಲುಗು ಚಿತ್ರರಂಗದ ನಿರ್ಮಾಪಕ ಜೆ.ಡಿ.ಸೋಮಪಾಲಿಯರ ಪುತ್ರ. ಇವರು ಕನ್ನಡದಲ್ಲಿ `ಅಂತೂ ಇಂತೂ ಪ್ರೀತಿ ಬಂತು' ಮತ್ತು ತೆಲಗುವಿನಲ್ಲಿ ಚಾಲಾಕಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ನಿರ್ಮಿಸಿದ್ದಾರೆ. ನಿರ್ಮಾಪಕನಾಗಿ ಕನ್ನಡದಲ್ಲಿ ಪರಮೇಶ ಪಾನವಾಲಾ, ರಾಮ್ ಮತ್ತು ತೆಲುಗು ಚಿತ್ರರಂಗದಲ್ಲಿ ಆರ್ಯ 2, ಜಗದಂ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
    Read More
    ಆದಿತ್ಯ ಬಾಬು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X