ಆದಿತ್ಯ ಬಾಬು
Producer
ಆದಿತ್ಯ ಬಾಬು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ.ಇವರು ತೆಲುಗು ಚಿತ್ರರಂಗದ ನಿರ್ಮಾಪಕ ಜೆ.ಡಿ.ಸೋಮಪಾಲಿಯರ ಪುತ್ರ. ಇವರು ಕನ್ನಡದಲ್ಲಿ `ಅಂತೂ ಇಂತೂ ಪ್ರೀತಿ ಬಂತು' ಮತ್ತು ತೆಲಗುವಿನಲ್ಲಿ ಚಾಲಾಕಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ನಿರ್ಮಿಸಿದ್ದಾರೆ....
ReadMore
Famous For
ಆದಿತ್ಯ ಬಾಬು ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ.ಇವರು ತೆಲುಗು ಚಿತ್ರರಂಗದ ನಿರ್ಮಾಪಕ ಜೆ.ಡಿ.ಸೋಮಪಾಲಿಯರ ಪುತ್ರ. ಇವರು ಕನ್ನಡದಲ್ಲಿ `ಅಂತೂ ಇಂತೂ ಪ್ರೀತಿ ಬಂತು' ಮತ್ತು ತೆಲಗುವಿನಲ್ಲಿ ಚಾಲಾಕಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ನಿರ್ಮಿಸಿದ್ದಾರೆ. ನಿರ್ಮಾಪಕನಾಗಿ ಕನ್ನಡದಲ್ಲಿ ಪರಮೇಶ ಪಾನವಾಲಾ, ರಾಮ್ ಮತ್ತು ತೆಲುಗು ಚಿತ್ರರಂಗದಲ್ಲಿ ಆರ್ಯ 2, ಜಗದಂ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
Read More
-
"ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
-
ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
ಆದಿತ್ಯ ಬಾಬು ಕಾಮೆಂಟ್ಸ್