twitter
    Celebs»Anu poovamma

    ಅನು ಪೂವಮ್ಮ

    Actress
    ಕೊಡಗಿನ ವಿರಾಜಪೇಟೆಯಲ್ಲಿ ಜನಿಸಿದ ಅನು ಪೂವಮ್ಮ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ.ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಯಿಸಿ IBM ನಲ್ಲಿ HR ಆಗಿ ಕೆಲಕಾಲ ಕೆಲಸ ಮಾಡಿದರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಅನು `ಕರ್ವ' ಚಿತ್ರದಲ್ಲಿನ ಅಭಿನಯದಿಂದ ಪ್ರಸಿದ್ದಿ ಪಡೆದರು. ಮುಂದೆ... ReadMore
    Famous For
    ಕೊಡಗಿನ ವಿರಾಜಪೇಟೆಯಲ್ಲಿ ಜನಿಸಿದ ಅನು ಪೂವಮ್ಮ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ.ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಯಿಸಿ IBM ನಲ್ಲಿ HR ಆಗಿ ಕೆಲಕಾಲ ಕೆಲಸ ಮಾಡಿದರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಅನು `ಕರ್ವ' ಚಿತ್ರದಲ್ಲಿನ ಅಭಿನಯದಿಂದ ಪ್ರಸಿದ್ದಿ ಪಡೆದರು. ಮುಂದೆ `ಕಥಾವಿಚಿತ್ರ',`ಲೈಪ್ ಸೂಪರ್',`ಪಾನಿಪೂರಿ' ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ತಮಿಳು ಮತ್ತು ಕನ್ನಡ ದ್ವಿಭಾಷಾ ಚಿತ್ರ `ಅಂಜಲಿ ಪಾಪ' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಚಿತ್ರಗಳಲ್ಲಿ ನಟಿಸುತ್ತಲೇ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ `ಮುದ್ದು ಲಕ್ಷಿ' ಎಂಬ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.
    Read More
    ಅನು ಪೂವಮ್ಮ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X