twitter
    Celebs»Anup Revanna

    ಅನೂಪ್ ರೇವಣ್ಣ

    Actor
    Born : 08 Feb 1994
    ಅನೂಪ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ಇವರು ಕರ್ನಾಟಕದ ಖ್ಯಾತ ರಾಜಕಾರಣಿ H.M.ರೇವಣ್ಣ ಮತ್ತು ನಿರ್ಮಾಪಕಿ ವತ್ಸಲಾ ರೇವಣ್ಣ ಅವರ ಪುತ್ರ. ಬೆಂಗಳೂರಿನ ದಯಾನಂದ ಸಾಗರ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಇವರು ಚೆನ್ನೈನಲ್ಲಿ ನಟನೆಯ ತರಬೇತಿಯನ್ನು ಮತ್ತು ಚೀನಾದಲ್ಲಿ ಕುಂಗ-ಪು... ReadMore
    Famous For

    ಅನೂಪ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ಇವರು ಕರ್ನಾಟಕದ ಖ್ಯಾತ ರಾಜಕಾರಣಿ H.M.ರೇವಣ್ಣ ಮತ್ತು ನಿರ್ಮಾಪಕಿ ವತ್ಸಲಾ ರೇವಣ್ಣ ಅವರ ಪುತ್ರ. ಬೆಂಗಳೂರಿನ ದಯಾನಂದ ಸಾಗರ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಇವರು ಚೆನ್ನೈನಲ್ಲಿ ನಟನೆಯ ತರಬೇತಿಯನ್ನು ಮತ್ತು ಚೀನಾದಲ್ಲಿ ಕುಂಗ-ಪು ತರಬೇತಿಯನ್ನು ಪಡೆದಿದ್ದಾರೆ.

    ಆರ್.ಚಂದ್ರು ನಿರ್ದೇಶನದ `ಲಕ್ಮಣ' ಚಿತ್ರದಿಂದ ಸಿನಿ ಪಯಣ ಆರಂಭಿಸಿದ ಇವರು ನಂತರ ಎಸ್.ನಾರಾಯಣ ನಿರ್ದೇಶನದ `ನಾ ಪಂಟ ಕಣೋ' ಚಿತ್ರದಲ್ಲಿ ನಟಿಸಿದ್ದಾರೆ. 

    Read More
    • ಕಾಡುವೆ ಏಕೆ ಲಿರಿಕಲ್-ಹೈಡ್ ಅಂಡ್ ಸೀಕ್
    • ಹೈಡ್ ಅಂಡ್ ಸೀಕ್ ಸಿನಿಮಾ ಟ್ರೇಲರ್
    ಅನೂಪ್ ರೇವಣ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X