ಅರ್ಚನಾ ವೇದಶಾಸ್ತ್ರೀ
Actress/Singer
Born : 08 Oct 1981
Birth Place : ಬೆಂಗಳೂರು
ಅರ್ಚನ ಅವರು ಜನಿಸಿದ್ದು ಆಂದ್ರಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಂದ್ರಪ್ರದೇಶದಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಭರತ ನಾಟ್ಯವನ್ನು ಕಲಿತಿದ್ದರು. ನಂತರ ಇವರು ಹಿಂದಿ ಚಿತ್ರ "ಯಾದೊನ್ ಕಿ ಭಾರತ್" ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಇವರು ಅನೇಕ ಹಿಂದಿ,...
ReadMore
Famous For
ಅರ್ಚನ ಅವರು ಜನಿಸಿದ್ದು ಆಂದ್ರಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಂದ್ರಪ್ರದೇಶದಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಭರತ ನಾಟ್ಯವನ್ನು ಕಲಿತಿದ್ದರು.
ನಂತರ ಇವರು ಹಿಂದಿ ಚಿತ್ರ "ಯಾದೊನ್ ಕಿ ಭಾರತ್" ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಇವರು ಅನೇಕ ಹಿಂದಿ, ತಮಿಳು, ಮಲ್ಯಾಳಮ್, ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಹೀಗೆ ಅರ್ಚನ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
Read More

-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಅರ್ಚನಾ ವೇದಶಾಸ್ತ್ರೀ ಕಾಮೆಂಟ್ಸ್