ಅರ್ಚನಾ ವೇದಶಾಸ್ತ್ರೀ
Born on 08 Oct 1981 (Age 42) ಬೆಂಗಳೂರು
ಅರ್ಚನಾ ವೇದಶಾಸ್ತ್ರೀ ಜೀವನಚರಿತ್ರೆ
ಅರ್ಚನ ಅವರು ಜನಿಸಿದ್ದು ಆಂದ್ರಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಂದ್ರಪ್ರದೇಶದಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಭರತ ನಾಟ್ಯವನ್ನು ಕಲಿತಿದ್ದರು.
ನಂತರ ಇವರು ಹಿಂದಿ ಚಿತ್ರ "ಯಾದೊನ್ ಕಿ ಭಾರತ್" ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಇವರು ಅನೇಕ ಹಿಂದಿ, ತಮಿಳು, ಮಲ್ಯಾಳಮ್, ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಹೀಗೆ ಅರ್ಚನ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ