ಅರ್ಜುನ್ ಕಾಪಿಕಾಡ್
Actor
Born : 02 Feb 1990
Birth Place : Manglore, karnataka.
ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ದಂಪತಿಗಳ ಮಗನಾಗಿ ಅರ್ಜನ್ ಕಾಪಿಕಾಡ್ 02 ಫೆಬ್ರವರಿ 1990 ರಲ್ಲಿ ಜನಿಸಿದರು. ಮಂಗಳೂರಿನ ಬ್ಯುಜಿನೆಸ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಅರ್ಜುನ್ ಕಾಪಿಕಾಡ್ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರ ತಂದೆ ದೇವದಾಸ್ ಕಾಪಿಕಾಡ್ ತುಳು ಭಾಷೆಯಲ್ಲಿ...
ReadMore
Famous For
ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ದಂಪತಿಗಳ ಮಗನಾಗಿ ಅರ್ಜನ್ ಕಾಪಿಕಾಡ್ 02 ಫೆಬ್ರವರಿ 1990 ರಲ್ಲಿ ಜನಿಸಿದರು. ಮಂಗಳೂರಿನ ಬ್ಯುಜಿನೆಸ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಅರ್ಜುನ್ ಕಾಪಿಕಾಡ್ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರ ತಂದೆ ದೇವದಾಸ್ ಕಾಪಿಕಾಡ್ ತುಳು ಭಾಷೆಯಲ್ಲಿ ಪ್ರಸಿದ್ಧ ಡ್ರಾಮಾ ಮತ್ತು ಸಿನಿಮಾ ಕಲಾವಿದರಾಗಿದ್ದಾರೆ. ಅರ್ಜನ್ ಕಾಪಿಕಾಡ್ ಇವರು ಹೆಚ್ಚು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಮೊದಲ ಬಾರಿಗೆ ಮಧುರ ಸ್ವಪ್ನ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
Read More
ಇವರ ತಂದೆ ದೇವದಾಸ್ ಕಾಪಿಕಾಡ್ ತುಳು ಭಾಷೆಯಲ್ಲಿ ಪ್ರಸಿದ್ಧ ಡ್ರಾಮಾ ಮತ್ತು ಸಿನಿಮಾ ಕಲಾವಿದರಾಗಿದ್ದಾರೆ. ಅರ್ಜನ್ ಕಾಪಿಕಾಡ್ ಇವರು ಹೆಚ್ಚು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಮೊದಲ ಬಾರಿಗೆ ಮಧುರ ಸ್ವಪ್ನ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ಅರ್ಜುನ್ ಕಾಪಿಕಾಡ್ ಕಾಮೆಂಟ್ಸ್