twitter
    Celebs»Avinash

    ಅವಿನಾಶ್ ಯಳಂದೂರು

    Actor/Actress
    Born : 22 Dec 1959
    Birth Place : ಬೆಂಗಳೂರು
    ಅವಿನಾಶ್ ಅವರು ಜನಿಸಿದ್ದು 22  ಡಿಸೆಂಬರ್ 1959 ಮೈಸೂರಿನಲ್ಲಿ. ಇವರ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೈಸೂರಿನಲ್ಲಿ. ಶಿಕ್ಷಣದ ನಂತರ ಇವರು ರಂಗ ಭೂಮಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರು ಅನೇಕ ಕನ್ನಡ ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಾಯಕನಾಗಿ ಅಭಿನಯಿಸಿದ್ದಾರೆ. 2001ರಲ್ಲಿ ಇವರಿಗೆ... ReadMore
    Famous For
    ಅವಿನಾಶ್ ಅವರು ಜನಿಸಿದ್ದು 22  ಡಿಸೆಂಬರ್ 1959 ಮೈಸೂರಿನಲ್ಲಿ. ಇವರ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೈಸೂರಿನಲ್ಲಿ.

    ಶಿಕ್ಷಣದ ನಂತರ ಇವರು ರಂಗ ಭೂಮಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರು ಅನೇಕ ಕನ್ನಡ ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಾಯಕನಾಗಿ ಅಭಿನಯಿಸಿದ್ದಾರೆ.

    2001ರಲ್ಲಿ ಇವರಿಗೆ ಕಿರುತರೆ ನಟಿ ಮಾಳವಿಕ ಅವಿನಾಶ್ ಅವರ ಜೊತೆ ವಿವಾಹವಾಗುತ್ತದೆ.

    ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಚಿತ್ರ ರಂಗದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಗುರುತಿಸಿಕೊಂಡಿದ್ದಾರೆ.
    Read More
    • ಜೂನಿ ಟ್ರೇಲರ್
    • ರೋಮಾಂಚನ ವಿಡಿಯೋ ಸಾಂಗ್-ಜೂನಿ
    • ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಟ್ರೈಲರ್ ಔಟ್ ಕ್ಲಿಕ್:
    • ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಟ್ರೈಲರ್
    • ಶೀಲ ಸಿನಿಮಾ ಟ್ರೈಲರ್
    • ಅಪರೂಪ ಸಿನಿಮಾ ಟ್ರೈಲರ್
    ಅವಿನಾಶ್ ಯಳಂದೂರು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X