twitter
    Celebs»Bhumika Chawla»Biography

    ಭೂಮಿಕ ಚಾವ್ಲಾ ಜೀವನಚರಿತ್ರೆ

    ದೆಹಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದ ಭೂಮಿಕಾ ತೆಲಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ, ಭೋಜಪುರಿ, ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದಿದ್ದಾರೆ. ತೆಲಗು ಚಿತ್ರರಂಗದಿಂದ ನಟನೆ ಆರಂಭಿಸಿದ ಇವರು ಕನ್ನಡದಲ್ಲಿ `ಲವ್ ಯು ಆಲಿಯಾ' ಚಿತ್ರದಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸಿದ `ತೇರೆ ನಾಮ್' ಚಿತ್ರ ಇವರಿಗೆ ಬಾಲಿವುಡ್ ನಲ್ಲಿ ಬುನಾದಿಯಾಯಿತು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X