twitter
    Celebs»Chetan Kumar

    ಚೇತನ್ ಕುಮಾರ್

    (aka) Chethan ahimsa,
    Actor
    Born : 24 Feb 1983
    Birth Place : ಬೆಂಗಳೂರು
    ಚೇತನ್ ಕುಮಾರ್ ಕನ್ನಡದ ಚಿತ್ರರಂಗದ ನಟ ಮತ್ತು ಸಮಾಜ ಸೇವಕ. 1983ರ  ಫೆಬ್ರವರಿ  24ರಂದು ಅಮೆರಿಕದ ಶಿಕಾಗೋದಲ್ಲಿ ಜನಿಸಿದ ಇವರು, ಅಲ್ಲಿಯೇ ಶಿಕ್ಷಣ ಮುಗಿಸಿ ತಾಯ್ನಾಡಿನಲ್ಲಿ ಸೇವೆ ಸಲ್ಲಿಸ ಭಾರತಕ್ಕೆ ಬಂದರು. ಕಾಲೇಜಿನ ದಿನಗಳಿಂದಲೇ ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದ ಚೇತನ್, ಆಧುನಿಕ ನೃತ್ಯ,... ReadMore
    Famous For

    ಚೇತನ್ ಕುಮಾರ್ ಕನ್ನಡದ ಚಿತ್ರರಂಗದ ನಟ ಮತ್ತು ಸಮಾಜ ಸೇವಕ. 1983ರ  ಫೆಬ್ರವರಿ  24ರಂದು ಅಮೆರಿಕದ ಶಿಕಾಗೋದಲ್ಲಿ ಜನಿಸಿದ ಇವರು, ಅಲ್ಲಿಯೇ ಶಿಕ್ಷಣ ಮುಗಿಸಿ ತಾಯ್ನಾಡಿನಲ್ಲಿ ಸೇವೆ ಸಲ್ಲಿಸ ಭಾರತಕ್ಕೆ ಬಂದರು. ಕಾಲೇಜಿನ ದಿನಗಳಿಂದಲೇ ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದ ಚೇತನ್, ಆಧುನಿಕ ನೃತ್ಯ, ಆಧುನಿಕ ವಾದ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತರು.


    ಸಾಕ್ಷ್ಯಚಿತ್ರ

    ದಕ್ಷಿಣ ಭಾರತದ ಜಾತಿ ವ್ಯವಸ್ಥೆ, ಹಳ್ಳಿ ಮತ್ತು ಪಟ್ಟಣಗಳಲ್ಲಿನ ಲಿಂಗ ತಾರತಮ್ಯಗಳ ಕುರಿತು 2004ರಲ್ಲಿ ಚೇತನ್ ಸಾಕ್ಷ್ಯಚಿತ್ರ ಮಾಡಿದರು. ಮಕ್ಕಳಲ್ಲಿ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಯೋಚನೆ ಬೆಳೆಸಬೇಕೆಂದು 2005ರಿಂದ ಮೈಸೂರಿಗೆ ಹತ್ತಿರವಿರುವ ಮುಲ್ಲೂರಿನ ಹಳ್ಳಿ ಶಾಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಠ ಮಾಡುತ್ತಿದ್ದಾರೆ.

    Read More

    ಚೇತನ್ ಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X