twitter
    Celebs»D.Sumana Kittur

    ಡಿ.ಸುಮನ ಕಿತ್ತೂರ್

    Director/Lyricst
    ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕಿ,ಸಾಹಿತಿ ಮತ್ತು ಪತ್ರಿಕೋದ್ಯಮಿ. ಇವರ ಚಿತ್ರಗಳಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಸಮಾಜಘಾತುಕ ಶಕ್ತಿಗಳ ನೈಜ ವಿವರಣೆ ಇರುತ್ತದೆ. ಇವರು ಮೈಸೂರಿನ ಪೆರಿಯಾಪಟ್ಟಣದಲ್ಲಿ ಜನಿಸಿದರು. ಇವರು ತಂದೆ ಊರಿನಲ್ಲಿ ಒಂದು ಚಿಕ್ಕ... ReadMore
    Famous For

    ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕಿ,ಸಾಹಿತಿ ಮತ್ತು ಪತ್ರಿಕೋದ್ಯಮಿ. ಇವರ ಚಿತ್ರಗಳಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಸಮಾಜಘಾತುಕ ಶಕ್ತಿಗಳ ನೈಜ ವಿವರಣೆ ಇರುತ್ತದೆ.

    ಇವರು ಮೈಸೂರಿನ ಪೆರಿಯಾಪಟ್ಟಣದಲ್ಲಿ ಜನಿಸಿದರು. ಇವರು ತಂದೆ ಊರಿನಲ್ಲಿ ಒಂದು ಚಿಕ್ಕ ಥೀಯೇಟರ್ ನೆಡೆಸುತ್ತಿದ್ದರು.ಪದವಿ ನಂತರ ಬೆಂಗಳೂರಿಗೆ ಬಂದ ಇವರು ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಕೆಳೆಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಚಿತ್ರರಂಗದ ಒಳನೋಟಗಳನ್ನು ಅರಿತರು.

    2008 ರಲ್ಲಿ ತೆರೆಕಂಡ ` ಸ್ಲಮ್ ಬಾಲ' ಚಿತ್ರದಿಂದ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಯಶ್ ಅಭಿನಯದ `ಕಳ್ಳರ ಸಂತೆ' ನಿರ್ದೇಶಿಸಿದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ವಿಶೇಷ ಚಿತ್ರ ಪ್ರಶಸ್ತಿ...

    Read More
    ಡಿ.ಸುಮನ ಕಿತ್ತೂರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X