ದರ್ಶನ್
Actor/Singer
Born : 16 Feb 1977
Birth Place : ಮೈಸೂರು. ಕರ್ನಾಟಕ
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್ಆಫೀಸ್ ಸುಲ್ತಾನ',`ದಾಸ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ರ...
ReadMore
Famous For
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್ಆಫೀಸ್ ಸುಲ್ತಾನ',`ದಾಸ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.
ಬಾಲ್ಯ
1977, ಫೆಬ್ರವರಿ 16 ಶಿವರಾತ್ರಿಯ ದಿನದಂದು ಮಧ್ಯಾಹ್ನ ಪೊನ್ನಂಪೇಟೆಯ ರಾಮಕೃಷ್ಣ ಸೇವಾಶ್ರಮದಲ್ಲಿ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಪುತ್ರನಾಗಿ ಜನಿಸಿದರು.ಇವರ ಜನ್ಮನಾಮ ಹೇಮಂತ್ ಕುಮಾರ್.
-
"ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?" ನಟ ಕಿಶೋರ್ ಪ್ರಶ್ನೆ
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
1ದರ್ಶನ್ ಜನಿಸಿದ್ದ ಮಹಾ ಶಿವರಾತ್ರಿಯಂದು.
ದರ್ಶನ್ ಕಾಮೆಂಟ್ಸ್
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಡೆವಿಲ್ ಸಿನಿಮಾ ಟೀಸರ್
-
ಅನುರಾಗ ಕಲಿಸಲು ಲಿರಿಕಲ್-ಕಾಟೇರ
-
ಕಾಟೇರ ಸಿನಿಮಾ ಟ್ರೇಲರ್
-
ಯಾವ ಜನುಮದ ಗೆಳತಿ ಲಿರಿಕಲ್-ಕಾಟೇರ
-
ಪಸಂದಾಗವ್ನೆ ಲಿರಿಕಲ್ -ಕಾಟೇರ
-
ಕಾಟೇರ್ ರಿಲೀಸ್ ಡೇಟ್ ಅನೌನ್ಸ್ಮೆಂಟ್
-
ಗರಡಿ ಸಿನಿಮಾ ಟ್ರೈಲರ್
-
ಕಾಟೇರ ಟೈಟಲ್ ಫಸ್ಟ್ ಲುಕ್ ಪೋಸ್ಟರ್
-
ಕ್ರಾಂತಿ-ಡೋಂಟ್ ಮೆಸ್ ವಿತ್ ಹಿಮ್ ಲಿರಿಕಲ್
-
ಕ್ರಾಂತಿ ಸಿನಿಮಾ ಟ್ರೇಲರ್
-
ಪುಷ್ಪಾವತಿ ಲಿರಿಕಲ್ ಹಾಡು-ಕ್ರಾಂತಿ
-
ಬೊಂಬೆ ಬೊಂಬೆ ವಿಡಿಯೋ ಸಾಂಗ್-ಕ್ರಾಂತಿ
-
ಧರಣಿ ಲಿರಿಕಲ್ ವಿಡಿಯೋ -ಕ್ರಾಂತಿ
-
ಕ್ರಾಂತಿ ಫರ್ಸ್ಟ ಲುಕ್ ಟೀಸರ್
-
ನಿನ್ನ ಎದುರಲಿ ಲಿರಿಕಲ್ ವೀಡಿಯೋ ಸಾಂಗ್ - ರಾಬರ್ಟ್
-
ರಾಬರ್ಟ್ -ಡೈಲಾಗ್ ಆಡಿಯೋ ಜ್ಯೂಕ್ ಬಾಕ್ಸ್
-
ಬಾ ಬಾ ನಾ ರೆಡಿ ಫುಲ್ ವೀಡಿಯೋ ಸಾಂಗ್ - ರಾಬರ್ಟ್
-
ರಾಬರ್ಟ್- ಜೈ ಶ್ರೀರಾಮ್ ವೀಡಿಯೋ ಸಾಂಗ್
-
ರಾಬರ್ಟ್ ಡೈರೀಸ್ - ಮೇಕಿಂಗ್ ಎಪಿಸೋಡ್ 01
-
ರಾಬರ್ಟ್ ಡೈರೀಸ್ - ಮೇಕಿಂಗ್ ಎಪಿಸೋಡ್ 02
-
ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ - ರಾಬರ್ಟ್
-
ಕಣ್ಣು ಹೋಡಿಯಾಕ ಲಿರಿಕಲ್ ವೀಡಿಯೋ - ರಾಬರ್ಟ್
-
ದರ್ಶನ್ ರಾಬರ್ಟ್ ಟ್ರೇಲರ್
-
ಬಸಣ್ಣಿ ಬಾ -ಯಜಮಾನ
-
ದರ್ಶನ್ ಯಜಮಾನ ಟ್ರೇಲರ್
-
ರಾಬರ್ಟ್ - ಕಾರ್ಮಿಕ ದಿನಾಚರಣೆಯ ವಿಶೇಷ
-
ಸಕ್ಕು ಸಕ್ಕು - ಸ್ನೇಹನಾ ಪ್ರೀತಿನಾ ವೀಡಿಯೋ ಸಾಂಗ್
-
ಜೈ ಶ್ರೀರಾಮ ಲಿರಿಕಲ್ ವೀಡಿಯೋ ಸಾಂಗ್ - ರಾಬರ್ಟ್
-
ದೋಸ್ತ್ ಕಣೊ ಲಿರಿಕಲ್ ವಿಡೀಯೋ -ರಾಬರ್ಟ್
-
ಬಾ ಬಾ ನಾ ರೆಡಿ -ರಾಬರ್ಟ್ ಸಾಂಗ್
-
ರಾಬರ್ಟ್ 4K ಟೀಸರ್
-
ರಾಬರ್ಟ್ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್
-
ರಾಬರ್ಟ್ ಮೋಷನ್ ಪೋಸ್ಟರ್
-
ಒಡೆಯ ಹೇ ಒಡೆಯ ವೀಡಿಯೊ ಸಾಂಗ್
-
ಒಡೆಯ 4K ಟ್ರೇಲರ್
-
ಒಡೆಯ ಟೀಸರ್