ದಿನೇಶ್ ಬಾಬು
Born on
ದಿನೇಶ್ ಬಾಬು ಜೀವನಚರಿತ್ರೆ
ದಿನೇಶ್ ಬಾಬು ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ನಿರ್ದೇಶಕ ಮತ್ತು ಛಾಯಗ್ರಾಹಕ. ಮೂಲತಃ ಮಲೆಯಾಳಿಯಾದರೂ ಇವರು ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದು ಕನ್ನಡದಲ್ಲಿಯೇ. ಛಾಯಗ್ರಾಹಕರಾಗಿ ವೃತ್ತಿಜೀವನ ಆರಂಭಿಸಿದ ಇವರು ಮುಂದೆ ನಿರ್ದೇಶಕರಾಗಿ ಪ್ರಸಿದ್ಢರಾದರು. ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ವಿಷ್ಣುವರ್ಧನರವರ ಕೊನೆಯ ಚಿತ್ರಗಳೊಲ್ಲೊಂದಾದ `ಸ್ಕೂಲ್ ಮಾಸ್ಟರ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸಂಬಂಧಿತ ಸುದ್ದಿ