twitter
    Celebs»Ganesh

    ಗಣೇಶ್

    Actor/Director/Singer
    Born : 02 Jul 1980
    Birth Place : ಬೆಂಗಳೂರು
    ಗಣೇಶ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟ. ಗೋಲ್ಡನ್ ಸ್ಟಾರ್ ಎಂದು ಪ್ರಸಿದ್ಧರಾಗಿರುವ ಇವರು 1980 ರ ಜು ಲೈ 2 ರಂದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜನಿಸಿದರು . ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು, ಗಣೇಶ್ ತೃತೀಯ... ReadMore
    Famous For

    ಗಣೇಶ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟ. ಗೋಲ್ಡನ್ ಸ್ಟಾರ್ ಎಂದು ಪ್ರಸಿದ್ಧರಾಗಿರುವ ಇವರು 1980ರ ಜುಲೈ 2ರಂದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು, ಗಣೇಶ್ ತೃತೀಯ ಪುತ್ರರಾಗಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ.

    Read More
    • ಮಾತೆಲ್ಲಾ ಹಾಗೆಯಿದೆ ಸಾಂಗ್ ಟೀಸರ್-ಬಾನ ದಾರಿಯಲ್ಲಿ
    • ಬಾನ ದಾರಿಯಲ್ಲಿ ಟ್ರೈಲರ್
    • ಮಾತೆಲ್ಲಾ ಹಾಗೆ ಸಾಂಗ್-ಬಾನ ದಾರಿಯಲ್ಲಿ
    • ಬಾನ ದಾರಿಯಲ್ಲಿ ಹೋದೆ ಎಲ್ಲಿ ಲಿರಿಕಲ್ ವಿಡಿಯೋ ಸಾಂಗ್
    • ಬಾನ ದಾರಿಯಲ್ಲಿ ಸಿನಿಮಾ ಟೀಸರ್
    • ನಿನ್ನನು ನೋಡಿದ ಹಾಡು-ಬಾನ ದಾರಿಯಲ್ಲಿ
    ಗಣೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X