twitter
    Celebs»Girish Shivanna

    ಗಿರೀಶ್ ಶಿವಣ್ಣ

    Actor
    Born : 09 Jan 1976
    ಗಿರೀಶ್ ಶಿವಣ್ಣ ಕನ್ನಡದ ಖ್ಯಾತ ಹಾಸ್ಯನಟ ಮತ್ತು ಪೋಷಕ ನಟ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು ಮೊದಲು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 2010 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ಕಿಚ್ಚ-ಹುಚ್ಚ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ ಗಿರೀಶ್ ಇಂದು ಬಹುಬೇಡಿಕೆಯ ಹಾಸ್ಯನಟ. ಇವರು ರಾಕಿಂಗ್... ReadMore
    Famous For
    ಗಿರೀಶ್ ಶಿವಣ್ಣ ಕನ್ನಡದ ಖ್ಯಾತ ಹಾಸ್ಯನಟ ಮತ್ತು ಪೋಷಕ ನಟ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು ಮೊದಲು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. 2010 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ಕಿಚ್ಚ-ಹುಚ್ಚ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ ಗಿರೀಶ್ ಇಂದು ಬಹುಬೇಡಿಕೆಯ ಹಾಸ್ಯನಟ. ಇವರು ರಾಕಿಂಗ್ ಸ್ಟಾರ್ `ಯಶ್'ರ ಆಪ್ತ ಸ್ನೇಹಿತರು. ರಾಜಾಹುಲಿಯಲ್ಲಿನ ಇವರ ಪಾತ್ರವು ಇವರಿಗೆ ತುಂಬಾ ಪ್ರಸಿದ್ದಿ ತಂದಿತು.
    Read More
    • ತೂತು ಮಡಿಕೆ ಟ್ರೇಲರ್
    ಗಿರೀಶ್ ಶಿವಣ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X