twitter
    Celebs»Hansika Motwani

    ಹನ್ಸಿಕ ಮೊಟ್ವಾಣಿ

    Actress
    Born : 09 Aug 1991
    ಹನ್ಸಿಕಾ ಮೊಟ್ವಾಣಿ ತಮಿಳು ಚಿತ್ರರಂಗದ ಪ್ರಮುಖ ನಾಯಕನಟಿ. ಇವರು ಕೆಲ ತೆಲಗು ,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಬಿಂದಾಸ್' ಚಿತ್ರದಲ್ಲಿ ನಟಿಸಿದ್ದರು. ಹನ್ಸಿಕಾ ಪ್ರದೀಪ್ ಮೊಟ್ವಾಣಿ ಮುಂಬೈನ ಸಿಂಧಿ ಮಾತನಾಡುವ ಕುಟುಂಬವೊಂದರಲ್ಲಿ... ReadMore
    Famous For

    ಹನ್ಸಿಕಾ ಮೊಟ್ವಾಣಿ ತಮಿಳು ಚಿತ್ರರಂಗದ ಪ್ರಮುಖ ನಾಯಕನಟಿ. ಇವರು ಕೆಲ ತೆಲಗು ,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಬಿಂದಾಸ್' ಚಿತ್ರದಲ್ಲಿ ನಟಿಸಿದ್ದರು.

    ಹನ್ಸಿಕಾ ಪ್ರದೀಪ್ ಮೊಟ್ವಾಣಿ ಮುಂಬೈನ ಸಿಂಧಿ ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆ ಪ್ರದೀಪ್ ಉದ್ಯಮಿಯಾಗಿದ್ದರೆ, ತಾಯಿ ಮೋನಾ ಚರ್ಮರೋಗ ತಜ್ಞರು. ಇವರು ಪೋಡಾರ್ ಇಂಟರನಾಷನಲ್ ಶಾಲೆ ವಿಧ್ಯಾಭ್ಯಾಸ ಮಾಡಿದ್ದಾರೆ. ಇವರು ತಮ್ಮ ತಾಯಿ ಜೊತೆ ಮುಂಬೈನ ಅಂಧೇರಿಯಲ್ಲಿ ವಾಸಿಸುತ್ತಿದ್ದಾರೆ.

    ಬಾಲನಟಿಯಾಗಿ ಹಿಂದಿಯ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 

    Read More
    ಹನ್ಸಿಕ ಮೊಟ್ವಾಣಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X