ಕೈಲಾಶ್ ಖೇರ್
Singer
Born : 07 Jul 1973
ಕೈಲಾಸ್ ಖೇರ್ ಭಾರತದ ಪ್ರಖ್ಯಾತ ಹಿನ್ನಲೆ ಗಾಯಕ. ಸೂಫಿ ಗೀತೆಗಳ ಗಾಯನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಭಾರತದ ಬಹುತೇಕ ಭಾಷೆಗಳ ಹಾಡಿಗೆ ಧ್ವನಿಯಾಗಿದ್ದಾರೆ. 1973 ರಲ್ಲಿ ಮೀರತ್‌ನಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದ ಕೈಲಾಸ್‌ರ ಬಹುತೇಕ ಬಾಲ್ಯ ದೆಹಲಿಯಿಲ್ಲಿಯೇ ಕಳೆಯಿತು.ತಂದೆ...
ReadMore
Famous For
ಕೈಲಾಸ್ ಖೇರ್ ಭಾರತದ ಪ್ರಖ್ಯಾತ ಹಿನ್ನಲೆ ಗಾಯಕ. ಸೂಫಿ ಗೀತೆಗಳ ಗಾಯನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಭಾರತದ ಬಹುತೇಕ ಭಾಷೆಗಳ ಹಾಡಿಗೆ ಧ್ವನಿಯಾಗಿದ್ದಾರೆ.
1973 ರಲ್ಲಿ ಮೀರತ್‌ನಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದ ಕೈಲಾಸ್‌ರ ಬಹುತೇಕ ಬಾಲ್ಯ ದೆಹಲಿಯಿಲ್ಲಿಯೇ ಕಳೆಯಿತು.ತಂದೆ ಯಾವಾಗಲೂ ಹಾಡುತ್ತಿದ್ದ ಜಾನಪದ ಗೀತೆಗಳ ಪ್ರಭಾವದಿಂದ ಹನ್ನೆರೆಡು ವಯಸ್ಸಿಗೆ ಸಂಗೀತ ಕಲಿಯಲು ಆರಂಭಿಸಿದರು. ಪಾಕಿಸ್ಥಾನದ ಪ್ರಸಿದ್ಧ ಸೂಫಿ ಸಂತ `ನುಸ್ರತ್ ಫತೇ ಅಲಿ ಖಾನ್ ಇವರಿಗೆ ಸ್ಫೂರ್ತಿ.
ತಮ್ಮ ಉಚ್ಚ ಸ್ಥಾಯಿ ಧ್ವನಿಯಿಂದ ಪ್ರಸಿದ್ಧಿಯಾಗಿರುವ ಇವರು ಬಾಲಿವುಡ್‌ನಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಗಾಯನ ಕಾರ್ಯಕ್ರಮಗಳನ್ನು ನೀಡಿರುವ ಇವರು `ಇಂಡಿಯನ್ ಐಡಾಲ್'...
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ಕೈಲಾಶ್ ಖೇರ್ ಕಾಮೆಂಟ್ಸ್