ಕೋಡ್ಲು ರಾಮಕೃಷ್ಣ
Director/Screenplay Writer
ಕೂಡ್ಲು ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕರು. ಸುಮಾರು ಮೂರು ದಶಕಗಳಿಗಿಂತ ಹೆಚ್ಚು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಜನಿಸಿದ್ದು ತೀರ್ಥಹಳ್ಳಿಯ ಕೂಡ್ಲುವಿನಲ್ಲಿ . ತಮ್ಮ ಸಿನಿಜೀವನದಲ್ಲಿ ಸುಮಾರು 25 ಚಿತ್ರಗಳನ್ನು ಮತ್ತು 100...
ReadMore
Famous For
ಕೂಡ್ಲು ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕರು. ಸುಮಾರು ಮೂರು ದಶಕಗಳಿಗಿಂತ ಹೆಚ್ಚು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಜನಿಸಿದ್ದು ತೀರ್ಥಹಳ್ಳಿಯ ಕೂಡ್ಲುವಿನಲ್ಲಿ .
ತಮ್ಮ ಸಿನಿಜೀವನದಲ್ಲಿ ಸುಮಾರು 25 ಚಿತ್ರಗಳನ್ನು ಮತ್ತು 100 ಡಾಕುಮೆಂಟರಿಗಳನ್ನು ನಿರ್ದೇಶಿಸಿದ್ದಾರೆ. ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರ ತಯಾರಿಸುವ ಇವರು ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದಿಗಂತ್, ಭಾವನಾ, ಎಂ.ಡಿ.ಶ್ರೀಧರ್, ಶಮಿತಾ ಮಲ್ನಾಡ್, ರಾಜೇಶ್ ಕೃಷ್ಣನ್ ಮುಂತಾದ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸದ ಕೀರ್ತಿ ಇವರಿಗೆ ಸಲ್ಲುತ್ತದೆ.
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
-
Exclusive; ನಾಗಾಭರಣ ಕಾನೂನು ಸಮರಕ್ಕೆ ಡೋಂಟ್ಕೇರ್; ಲಂಡನ್ನಲ್ಲಿ 'ಕೆಂಪೇಗೌಡ' ಸಿನಿಮಾ ರಿಜಿಸ್ಟರ್
ಕೋಡ್ಲು ರಾಮಕೃಷ್ಣ ಕಾಮೆಂಟ್ಸ್