twitter
    Celebs»Komal

    ಕೋಮಲ್

    Actor
    Birth Place : ಬೆಂಗಳೂರು
    ಕೋಮಲ್ ಕುಮಾರ್ ಇವರು ಜನಿಸಿದ್ದು ಜುಲೈ 04, 1973 ರಲ್ಲಿ.  ಇವರು ತಮ್ಮ ವಿದ್ಯಾಭ್ಯಾಸವನ್ನು ಊಟಿಯಲ್ಲಿ ಪೂರ್ಣಗೊಳಿಸಿದ್ದಾರೆ. ಕೋಮಲ್ ಇವರು ಕನ್ನಡ ಚಿತ್ರರಂಗದಲ್ಲಿ ಸಹಾಯ ಪಾತ್ರಗಳಲ್ಲಿ ಮತ್ತು ಹಾಸ್ಯ ನಟರಾಗಿ ಪ್ರಸಿದ್ದಿ ಪಡೆದುಕೊಂಡಿದ್ದಾರೆ. ನಂತರ 2008 ರಲ್ಲಿ ಬಿಡುಗಡೆಗೊಂಡ "ಮಿಸ್ಟರ್ ಗರಗಸ"... ReadMore
    Famous For

    ಕೋಮಲ್ ಕುಮಾರ್ ಇವರು ಜನಿಸಿದ್ದು ಜುಲೈ 04, 1973 ರಲ್ಲಿ.  ಇವರು ತಮ್ಮ ವಿದ್ಯಾಭ್ಯಾಸವನ್ನು ಊಟಿಯಲ್ಲಿ ಪೂರ್ಣಗೊಳಿಸಿದ್ದಾರೆ. ಕೋಮಲ್ ಇವರು ಕನ್ನಡ ಚಿತ್ರರಂಗದಲ್ಲಿ ಸಹಾಯ ಪಾತ್ರಗಳಲ್ಲಿ ಮತ್ತು ಹಾಸ್ಯ ನಟರಾಗಿ ಪ್ರಸಿದ್ದಿ ಪಡೆದುಕೊಂಡಿದ್ದಾರೆ.

    ನಂತರ 2008 ರಲ್ಲಿ ಬಿಡುಗಡೆಗೊಂಡ "ಮಿಸ್ಟರ್ ಗರಗಸ" ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಮರ್ಯಾದಿ ರಾಮಣ್ಣ, ಗೋವಿಂದಾಯ ನಮಃ, ಹೀಗೆ ಹಲವು ಚಿತ್ರ ಗಳಲ್ಲಿ ನಾಯಕರಾಗಿ ಅಭಿನಹಿಸಿ ಕನ್ನಡ ಚಿತ್ರ ರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ.

    Read More
    • ಉಂಡೆನಾಮ ಸಿನಿಮಾ ಟ್ರೈಲರ್
    ಕೋಮಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X