ಮಾಸ್ಟರ್ ಕಿಶನ್
Actor/Director/Singer
Born : 06 Jan 1996
Birth Place : ಬೆಂಗಳೂರು
ಮಾಸ್ಟರ್ ಕಿಶನ್ ಎಂದೇ ಹೆಸರುವಾಸಿಯಾಗಿರುವ ಕಿಶನ್ ಶ್ರೀಕಾಂತ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ರಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. 2006 ರಲ್ಲಿ `ಕೇರ್ ಆಫ್ ಪುಟಪಾತ್'...
ReadMore
Famous For
ಮಾಸ್ಟರ್ ಕಿಶನ್ ಎಂದೇ ಹೆಸರುವಾಸಿಯಾಗಿರುವ ಕಿಶನ್ ಶ್ರೀಕಾಂತ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ರಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. 2006 ರಲ್ಲಿ `ಕೇರ್ ಆಫ್ ಪುಟಪಾತ್' ಚಿತ್ರ ನಿರ್ಮಿಸಿದ್ದಾಗ ಕಿಶನ್ ಕೇವಲ 9 ವರುಷದವಾರಾಗಿದ್ದರು.
ಬೆಂಗಳೂರಿನ ಶ್ರೀಕಾಂತ್ ಮತ್ತು ಶೈಲಜಾ ಜೋಡಿಗೆ ಜನಿಸಿದ ಶ್ರೀಕಾಂತ್ ಬಾಲ್ಯದಿಂದಲೇ ನಟನೆಗೆ ಇಳಿದರು. ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2006 ರಲ್ಲಿ ಶಾಲೆಗೆ ಹೋಗಬಯಸುವ ಒಬ್ಬ ಸ್ಲಮ್ ಹುಡುಗನ ಕನಸನ್ನು `ಕೇರ್ ಆಫ್ ಪುಟಪಾತ್' ಚಿತ್ರದಲ್ಲಿ ತೋರಿಸದ ಕಿಶನ್ ಈ ಚಿತ್ರದಲ್ಲಿ ಜಾಕಿ ಶ್ರಾಫ್, ಕಿಚ್ಚ ಸುದೀಪ್ ಮುಂತಾದ ಘಟಾನುಘಟಿ ತಾರೆಯರಿಗೆ...
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ಮಾಸ್ಟರ್ ಕಿಶನ್ ಕಾಮೆಂಟ್ಸ್