twitter
    Celebs»Nikita Thukral

    ನಿಖಿತಾ ತುಕ್ರಲ್

    Actress
    Born : 06 Jul 1981
    Birth Place : ಮುಂಬೈ
    ನಿಖಿತಾ ತುಕ್ರಲ್ ಇವರು ಜನಿಸಿದ್ದು ಜುಲೈ 06, 1981 ಮುಂಬೈನಲ್ಲಿ. ಇವರು ಎಂ.ಎ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಇವರು "ಮಹಾರಾಜ" ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಇವರು ಕನ್ನಡ ಸೇರಿದಂತೆ ತಮಿಳು.... ReadMore
    Famous For

    ನಿಖಿತಾ ತುಕ್ರಲ್ ಇವರು ಜನಿಸಿದ್ದು ಜುಲೈ 06, 1981 ಮುಂಬೈನಲ್ಲಿ. ಇವರು ಎಂ.ಎ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಇವರು "ಮಹಾರಾಜ" ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

    ಇವರು ಕನ್ನಡ ಸೇರಿದಂತೆ ತಮಿಳು. ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    Read More
    ನಿಖಿತಾ ತುಕ್ರಲ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X