twitter
    Celebs»Nithya Ram

    ನಿತ್ಯ ರಾಮ್

    Actress
    Born : 31 Jan 1990
    ನಿತ್ಯಾ ರಾಮ್ ಕನ್ನಡ,ತೆಲಗು ಮತ್ತು ತಮಿಳು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟಿ.ತುಂಬು ಕಲಾವಿದರ ಕುಟುಂಬದಿಂದ ಬಂದಿರುವ ಇವರು ಶಾಸ್ತ್ರೀಯ ನೃತ್ಯ ಪಾರಂಗತೆ.1990 ರಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು.ಇವರ ತಂದೆ ಕೆ.ಎಸ್ ರಾಮು ಸುಮಾರು 500 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು... ReadMore
    Famous For

    ನಿತ್ಯಾ ರಾಮ್ ಕನ್ನಡ,ತೆಲಗು ಮತ್ತು ತಮಿಳು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟಿ.ತುಂಬು ಕಲಾವಿದರ ಕುಟುಂಬದಿಂದ ಬಂದಿರುವ ಇವರು ಶಾಸ್ತ್ರೀಯ ನೃತ್ಯ ಪಾರಂಗತೆ.1990 ರಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು.ಇವರ ತಂದೆ ಕೆ.ಎಸ್ ರಾಮು ಸುಮಾರು 500 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿರುವ ಪ್ರಖ್ಯಾತ ಭರತನಾಟ್ಯ ಕಲಾವಿದರು. ಇವರ ಸಹೋದರಿ ರಚಿತಾ ರಾಮ್ ಪ್ರಸ್ತುತ ಕನ್ನಡದ ಟಾಪ್ ನಟಿ.2014 ರಲ್ಲಿ ವಿನೋದ್ ಗೌಡ ಎಂಬುವವರ ಜೊತೆ ಸಪ್ತಪದಿ ತುಳಿದಿರುವ ಇವರು ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದು ಕೆಲಕಾಲ ಉದ್ಯೋಗದಲ್ಲಿದ್ದರು.ನಂತರ ನಟನೆಯೆಡೆಗಿನ ಪ್ರಬಲವಾದ ಆಸಕ್ತಿಯಿಂದ ಉದ್ಯೋಗ ತೊರೆದು ಅಭಿನಯದೆಡೆಗೆ ಸಂಪೂರ್ಣ ಗಮನ ಹರಿಸಿದರು. ಇವರು `ವಿಲೈಟ್' ಅಕಾಡೆಮಿಯಿಂದ ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ.

    ಕಿರುತೆರೆ ಪಯಣ

    Read More
    ನಿತ್ಯ ರಾಮ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X