twitter
    Celebs»Om Puri»Biography

    ಓಂ ಪುರಿ ಜೀವನಚರಿತ್ರೆ

    ಓಂ ಪುರಿ ಹಿಂದಿ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಪಂಜಾಬಿನ ಅಂಬಾಲಾದಲ್ಲಿ ಜನಿಸಿದ ಇವರು ತಮ್ಮ ವಿಭಿನ್ನ ಅಭಿನಯ ಶೈಲಿ ಮತ್ತು ಕಂಚಿನ ಕಂಠದ ಮೂಲಕ ಪ್ರಸಿದ್ಧರಾಗಿದ್ದರು. ಬ್ರಿಟಿಷ್ ಸರಕಾರ ಕಲಾವಿದರಿಗೆ ಕೊಡಮಾಡುವ ಉನ್ನತ `ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ' ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕನ್ನಡದಲ್ಲಿ ಇವರು `ಎಕೆ47' ಮತ್ತು `ಧ್ರುವ' ಚಿತ್ರಗಳಲ್ಲಿ ನಟಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X