ಒವಿಯ ಹೆಲೆನ್
Born on 29 Apr 1986 (Age 37) ಕೇರಳ
ಒವಿಯ ಹೆಲೆನ್ ಜೀವನಚರಿತ್ರೆ
ಒವಿಯಾ ಹೆಲನ್ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ .ಕೆಲ ಕನ್ನಡ, ಹಿಂದಿ, ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
1986 ಎಪ್ರಿಲ್ 26 ರಂದು ಕೇರಳದಲ್ಲಿ ಜನಿಸಿದ ಓವಿಯಾ ತಮಿಳಿನ ಕಳವನಿ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡದಲ್ಲಿ ಯಶ್ ಅಭಿನಯದ `ಕಿರಾತಕ' ಚಿತ್ರದಲ್ಲಿ ನಟಿಸಿದ್ದಾರೆ.