twitter
    Celebs»P Vasu»Biography

    ಪಿ ವಾಸು ಜೀವನಚರಿತ್ರೆ

    ಪಿ ವಾಸು ಅವರು ಜನಿಸಿದ್ದು 15 ಸೆಪ್ಟೆಂಬರ್ 1954 ರಂದು ಕೇರಳದಲ್ಲಿ. ಅಲ್ಲಿಯೇ ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ನೆಡೆಯಿತು.

    ಇವರ ತಂದೆ ಕೇಶ ವಿನ್ಯಾಸಕರಾಗಿ ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ತಂದೆಯ ಮುಖಾಂತರವೇ ಇವರಿಗೆ ಚಿತ್ರರಂಗದಲ್ಲಿ ಕೆಲಸ ಮಾಡುವ ಆಸಕ್ತಿ ದೊರೆಯಿತು. ತಮ್ಮ ಪ್ರತಿಭೆಯಿಂದ ಇಂದು ಇವರು ದಕ್ಷಿಣ ಚಿತ್ರರಂಗದ ದೊಡ್ಡ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

    ಶಿಕ್ಷಣ ಮುಗಿಯುತ್ತಿದ್ದಂತೆ ಇವರು ಬಿ ಶ್ರೀಧರ್ ಅವರ ಜೊತೆಯಲ್ಲಿ ಸಹ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ತಮ್ಮ ಸ್ವಂತ ನಿರ್ದೇಶನದಲ್ಲಿ ಸಂತಾನ ಭಾರತಿ ಎಂಬ ಮೊದಲ ಚಿತ್ರವನ್ನು ನಿರ್ಮಿಸಿದರು. ನಂತರ ಹಲವು ಸಿನಿಮಾಗಳನ್ನು ನಿರ್ದೇಶಿಸಿದರು.ಇವರು ನಿರ್ದೇಶಿಸಿದ ಆಪ್ತ ಮಿತ್ರ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಛಾಪನ್ನೇ ಮೂಡಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಚಿತ್ರವನ್ನು ನಿರ್ಮಿಸಿ ಸೈ ಅನಿಸಿಕೊಂಡಿದ್ದಾರೆ.

    ಇವರು ಶಾಂತಿ ಎಂಬುವವರನ್ನು ವಿವಾಹವಾಗಿದ್ದಾರೆ. ದಂಪತಿಗಳಿಗೆ ಶಕ್ತಿ ವಾಸು ಮತ್ತು ಅಭಿರಾಮ ವಾಸು ಎಂಬ ಇಬ್ಬರು ಮಕ್ಕಳು.
    • Upendra talk about Ravichandran Drishya 2 movie
    More : P Vasu Videos
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X