twitter
    Celebs»Pratibha Nandakumar

    ಪ್ರತಿಭಾ ನಂದಕುಮಾರ್

    Lyricst
    ಬೆಂಗಳೂರು ಮೂಲದ ಪ್ರತಿಭಾ ನಂದಕುಮಾರ್ ಕವಯಿತ್ರಿ, ಕಥಾ ಮತ್ತು ನಾಟಕ ಬರಹಗಾರರು. ಪತ್ರಿಕೋದ್ಯಮ ಮತ್ತು ಡಾಕುಮೆಂಟರಿ ನಿರ್ದೇಶನದಲ್ಲಿ ಕೂಡ ನಿರತರಾಗಿದ್ದಾರೆ. ಪ್ರಸ್ತುತ `ಸ್ನೇಕ ನಾಗ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ... ReadMore
    Famous For
    ಬೆಂಗಳೂರು ಮೂಲದ ಪ್ರತಿಭಾ ನಂದಕುಮಾರ್ ಕವಯಿತ್ರಿ, ಕಥಾ ಮತ್ತು ನಾಟಕ ಬರಹಗಾರರು. ಪತ್ರಿಕೋದ್ಯಮ ಮತ್ತು ಡಾಕುಮೆಂಟರಿ ನಿರ್ದೇಶನದಲ್ಲಿ ಕೂಡ ನಿರತರಾಗಿದ್ದಾರೆ. ಪ್ರಸ್ತುತ `ಸ್ನೇಕ ನಾಗ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ `ಸೂರ್ಯ ಕ್ರಿಯೇಟಿವ್ ಸರ್ವೀಸ್' ಎಂಬ ಮಾಧ್ಯಮ ಸೇವಾ ಏಜೆನ್ಸಿಯೊಂದನ್ನು ನೆಡೆಸುತ್ತಿದ್ದಾರೆ.
    Read More
    ಪ್ರತಿಭಾ ನಂದಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X