twitter
    Celebs»Radhika Pandit

    ರಾಧಿಕಾ ಪಂಡಿತ್

    Actress/Singer
    Born : 07 Mar 1984
    Birth Place : ಬೆಂಗಳೂರು
    ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ. ಇವರು 1984 ಮಾರ್ಚ್  07ರಂದು ಮಲ್ಲೇಶ್ವರಂ ಉಪನಗರದಲ್ಲಿನ ಬೆಂಗಳೂರು ಅರಮನೆ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದರು. ಇವರ ತಂದೆ ಕೃಷ್ಣಪ್ರಸಾದ್ ಪಂಡಿತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯವರು ಹಾಗೂ ಮಂಗಳಾ ಗೋವಾದವರು. ಆರಂಭಿಕ ಜೀವನ ರಾಧಿಕಾ... ReadMore
    Famous For

    ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ. ಇವರು 1984 ಮಾರ್ಚ್  07ರಂದು ಮಲ್ಲೇಶ್ವರಂ ಉಪನಗರದಲ್ಲಿನ ಬೆಂಗಳೂರು ಅರಮನೆ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದರು. ಇವರ ತಂದೆ ಕೃಷ್ಣಪ್ರಸಾದ್ ಪಂಡಿತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯವರು ಹಾಗೂ ಮಂಗಳಾ ಗೋವಾದವರು.


    ಆರಂಭಿಕ ಜೀವನ

    ರಾಧಿಕಾ ತಮ್ಮ ಬಾಲ್ಯ ಶಿಕ್ಷಣವನ್ನು ಕ್ಲೂನಿ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ಮುಗಿಸಿದರು. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಕೋರ್ಸ್ ಮುಗಿಸಿದರು. ಆ ನಂತರ ಶಿಕ್ಷಿಕಯಾಗಬೇಕೆಂಬ ಕನಸು ಕಂಡಿದ್ದರು. 2007ರಲ್ಲಿ ರಾಧಿಕಾ ಅಂತಿಮ ವರ್ಷದ ಬಿಕಾಂ ಓದುತ್ತಿದ್ದಾಗ, ಅಶೋಕ್ ಕಶ್ಯಪ ತಮ್ಮ ನಿರ್ದೇಶನದ 'ನಂದ ಗೋಕುಲ' ಧಾರಾವಾಹಿಯಲ್ಲಿ  ನಟಿಸುವ ಅವಕಾಶ ದೊರೆಯಿತು. ಈ ಸೀರಿಯಲ್‌ನಲ್ಲಿ ಅಡಿಷನ್...

    Read More
    • ತ್ರಾಸ್ ಆಕೈತಿ ವಿಡೀಯೋ ಸಾಂಗ್ - ದೊಡ್ಮನೆ ಹುಡ್ಗ
    ರಾಧಿಕಾ ಪಂಡಿತ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X