ಸಂಯುಕ್ತ ಹೆಗ್ಡೆ
Actress/Actor
Born : 17 Jul 1998
ಬೆಂಗಳೂರಿನಲ್ಲಿ ಜನಿಸಿದ ಸಂಯುಕ್ತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಅಭಿನಯ ಮತ್ತು ನೃತದಲ್ಲಿನ ಆಸಕ್ತಿಯಿಂದಾಗಿ ಪದವಿ ಶಿಕಣವನ್ನು ಅರ್ಧಕ್ಕೆ ಬಿಟ್ಟ ಸಂಯುಕ್ತಾ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಚಿತ್ರದ ಅಡಿಷನ್ ನಲ್ಲಿ ಆಯ್ಕೆಯಾದರು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ...
ReadMore
Famous For
ಬೆಂಗಳೂರಿನಲ್ಲಿ ಜನಿಸಿದ ಸಂಯುಕ್ತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಅಭಿನಯ ಮತ್ತು ನೃತದಲ್ಲಿನ ಆಸಕ್ತಿಯಿಂದಾಗಿ ಪದವಿ ಶಿಕಣವನ್ನು ಅರ್ಧಕ್ಕೆ ಬಿಟ್ಟ ಸಂಯುಕ್ತಾ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಚಿತ್ರದ ಅಡಿಷನ್ ನಲ್ಲಿ ಆಯ್ಕೆಯಾದರು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರರಾದರು. ಮುಂದೆ ಈ ಚಿತ್ರದ ತೆಲುಗು ರೀಮೆಕ್ ನಲ್ಲಿಯೂ ನಟಿಸಿದರು. MTV ಯ ರೋಡಿಸ್ ಕಾರ್ಯಕ್ರಮದ ೧೫ನೇ ಸಂಚಿಕೆಯಲ್ಲಿ ಭಾಗವಹಿಸಿದ ಸಂಯುಕ್ತ ಕನ್ನಡ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.ನಂತರ 2017 ರಲ್ಲಿ ತೆರೆಕಂಡ `ಕಾಲೇಜ್ ಕುಮಾರ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.
Read More
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
ಸಂಯುಕ್ತ ಹೆಗ್ಡೆ ಕಾಮೆಂಟ್ಸ್