ಸತೀಶ್ ನೀನಾಸಂ
Actor/Producer
Born : 20 Jun 1985
Birth Place : ಬೆಂಗಳೂರು
ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ (ಶಿವಕುಮಾರ್) ಇವರು ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಳ್ಳಿಲ್ಲಿ . ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಸ್ವಂತ ಊರಿನಲ್ಲೇ. ಇವರು ಸಿನಿಮಾರಂಗದಲ್ಲಿ ನಟಿಸಬೇಕೆಂದು ಆಸಕ್ತಿ ಇರುವುದರಿಂದ ಇವರು ಡಿಪ್ಲಮೋ ಇನ್ ಅಕ್ಟಿಂಗ್ ಎಂಬ ಎರಡು ವರ್ಷದ...
ReadMore
Famous For
ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ (ಶಿವಕುಮಾರ್) ಇವರು ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಳ್ಳಿಲ್ಲಿ . ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಸ್ವಂತ ಊರಿನಲ್ಲೇ. ಇವರು ಸಿನಿಮಾರಂಗದಲ್ಲಿ ನಟಿಸಬೇಕೆಂದು ಆಸಕ್ತಿ ಇರುವುದರಿಂದ ಇವರು ಡಿಪ್ಲಮೋ ಇನ್ ಅಕ್ಟಿಂಗ್ ಎಂಬ ಎರಡು ವರ್ಷದ ಕೋರ್ಸ್ ಮುಗಿಸಿದ ನಂತರ ಇವರಿಗೆ ಚಿತ್ರರಂಗದಲ್ಲಿ ಅಭಿನಯಿಸುವ ಅವಕಾಶಗಳು ದೊರೆತವು.
ಗಿರೀಶ್ ಕಾರ್ನಡ್, ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಬಿ.ವಿ ಕಾರಂತ್, ಸೇರಿದಂತೆ ಹಲವು ಸಾಹಿತಿಗಳು ಇವರಿಗೆ ಸ್ಫೂರ್ತಿಯಾಗಿದ್ದರು. ನಂತರ ಇವರು 2008ರಲ್ಲಿ ಇವರ ಸಿನಿಮಾ ಜೀವನ ಪ್ರಾರಂಭವಾಯಿತು. "ಲೈಫ್ ಇಷ್ಟೇನೇ", ಪಂಚರಂಗಿ, ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಂತರ "ಲುಸಿಯಾ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ನೀನಾಸಂ...
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
-
'ವೀರ ಮದಕರಿ' ಚಿತ್ರದ ಬಾಲನಟಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ವಾಪಸ್
ಸತೀಶ್ ನೀನಾಸಂ ಕಾಮೆಂಟ್ಸ್