ಶಾಮ್
Actor
Born : 04 Apr 1978
Birth Place : Madurai, Tamil Nadu
ಶ್ಯಾಮ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದ ನಟ. ಮಧುರೈಯಲ್ಲಿ ಜನಿಸಿದ ಇವರ ಮೂಲ ಹೆಸರು ಶಮಸುದ್ದೀನ್ ಇಬ್ರಾಹಿಂ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು ನಂತರ 2000 ರಲ್ಲಿ `ಖುಷಿ' ಚಿತ್ರದಿಂದ ಸಿನಿಜೀವನಕ್ಕೆ ಕಾಲಿಟ್ಟರು. ಕನ್ನಡದಲ್ಲಿ `ತನನಂ ತನನಂ' ,`ಸಂತು...
ReadMore
Famous For
ಶ್ಯಾಮ್ ಕನ್ನಡ,ತೆಲುಗು ಮತ್ತು ಮಲಯಾಳಂ ಚಿತ್ರರಂಗದ ನಟ. ಮಧುರೈಯಲ್ಲಿ ಜನಿಸಿದ ಇವರ ಮೂಲ ಹೆಸರು ಶಮಸುದ್ದೀನ್ ಇಬ್ರಾಹಿಂ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುವಾಗ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು ನಂತರ 2000 ರಲ್ಲಿ `ಖುಷಿ' ಚಿತ್ರದಿಂದ ಸಿನಿಜೀವನಕ್ಕೆ ಕಾಲಿಟ್ಟರು. ಕನ್ನಡದಲ್ಲಿ `ತನನಂ ತನನಂ' ,`ಸಂತು ಸ್ಟ್ರೇಟ್ ಫಾರವರ್ಡ' ಚಿತ್ರದಲ್ಲಿ ನಟಿಸಿದ್ದಾರೆ.
Read More
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಶಾಮ್ ಕಾಮೆಂಟ್ಸ್