ಶಿವಮಣಿ
Director/Actor/Story Writer
ಶಿವಮಣಿ ಕನ್ನಡ ಚಿತ್ರರಂಗದ ಪ್ರಸಿದ್ಢ ನಿರ್ದೇಶಕ, ನಟ ಮತ್ತು ಚಿತ್ರಕಥಾಕಾರ. ಇವರು 1993 ರಲ್ಲಿ ತೆರೆಕಂಡ `ರಾಜಕೀಯ' ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮುಂದೆ `ದೊರೆ',`ಶಿವಸೈನ್ಯ'ದಂತಹ ಸಾಹಸಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು...
ReadMore
Famous For
ಶಿವಮಣಿ ಕನ್ನಡ ಚಿತ್ರರಂಗದ ಪ್ರಸಿದ್ಢ ನಿರ್ದೇಶಕ, ನಟ ಮತ್ತು ಚಿತ್ರಕಥಾಕಾರ. ಇವರು 1993 ರಲ್ಲಿ ತೆರೆಕಂಡ `ರಾಜಕೀಯ' ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮುಂದೆ `ದೊರೆ',`ಶಿವಸೈನ್ಯ'ದಂತಹ ಸಾಹಸಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಶಿವಮಣಿ ಒಬ್ಬ ಅದ್ಭುತ ನಟರು ಕೂಡ. 2009 ರಲ್ಲಿ ಇವರು ಹೊಸಪ್ರತಿಭೆಗಳನ್ನು ಬಳಸಿ ನಿರ್ದೇಶಿಸಿದ `ಜೋಶ್' ಚಿತ್ರ ಇಂದಿಗೂ ಯುವಕರಿಗೆ ಉತ್ತಮ ಸಂದೇಶದಾಯಕ ಚಿತ್ರವಾಗಿದೆ.ಈ ಚಿತ್ರವನ್ನು ತಮಿಳು ಮತ್ತು ತೆಲುಗುವಿನಲ್ಲಿಯೂ ಇವರೇ ನಿರ್ದೇಶಿಸಿದ್ದಾರೆ.
Read More
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
-
'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
-
Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್
-
"ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
-
ಸಮುದ್ರದ ತೀರದಲ್ಲಿ ಹೋಳಿ ಆಡಿದ ಸ್ವೀಟಿ; "ಅಕ್ಕ ಅಣ್ಣಂಗೆ ಬಣ್ಣ ಹಚ್ಚಿ?" ಎಂದು ಕಾಲೆಳೆದ ಫ್ಯಾನ್ಸ್!
ಶಿವಮಣಿ ಕಾಮೆಂಟ್ಸ್